ಉಡುಪಿ: ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ ಇತ್ತೀಚಿಗೆ ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯ ಬಾಕ್ಸಿಂಗ್ ಸ್ಪರ್ಧಾ ಕೂಟದಲ್ಲಿ ಉಡುಪಿ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ 9ಚಿನ್ನ 9ಬೆಳ್ಳಿ 4ಕಂಚಿನ್ನೊಂದಿಗೆ ಸಮಗ್ರ ದ್ವಿತೀಯ ಪ್ರಶಸ್ತಿಯನ್ನು ಜಯಿಸಿದೆ.
ಸ್ವರ್ಣ ಪದಕ: ಸಾಯಿ ವೈಷ್ಣವ್, ವಂದಿತ್, ಶ್ರೇಯಸ್ ಐತಾಳ್, ಮಾನ್ಸಿ ಜೆ ಸುವರ್ಣ, ಸಾಯಿ ಸಂತೋಷ್ ಕೋಟ್ಯಾನ್, ಅರ್ಹನ್ ಅಹ್ಮದ್, ಪ್ರೀತಮ್ ವಿ. ಯಮನೂರಪ್ಪ ಪೂಜಾರ್, ವಿರಾಜ್ ಬಂಗೇರ,
ರಜತ ಪದಕ : ರಿಯಾನ್ಸ್ ನಂದನ್, ಸಕ್ಷಮ್, ಆರ್ಯನ್ ವಿಜಯ ಶೆಟ್ಟಿ, ಸೃಷ್ಟಿ ಶೇಟ್, ಅಖಿಲೇಶ್ ಜಿ ನಾಯ್ಕ್, ಸಚಿನ್ ಪಡುಬಿದ್ರಿ, ವಿಕೇಶ್ ಕುಲಾಲ್, ಶುಭಾಂಶ್, ಸಾಚಿ,
ಕಂಚಿನ ಪದಕ : ಶ್ರೀಕರ್ ಐತಾಳ್, ಲಕ್ಷ್ಮೀಶ, ಧನವಂತ್, ಆರ್ಯನ್
ಮಹಮದ್ ಕೈಫ್, ಆದಿತ್ಯ ಪೈ, ಶ್ರೀಜೆಶ್ ನಾಯ್ಕ್ , ಹಾಗೂ ತಂಡದ ಕೋಚ್ ಶಿವಪ್ರಸಾದ ಆಚಾರ್ಯ ಉಪಸ್ಥಿತರಿದ್ದರು.