ಉಡುಪಿ: ಸಂತೆಕಟ್ಟೆಯಲ್ಲಿ 2BHK ಫ್ಲ್ಯಾಟ್ ಮಾರಾಟಕ್ಕಿದೆ

ಉಡುಪಿ: ಉಡುಪಿ ತಾಲೂಕಿನ ಸಂತೆಕಟ್ಟೆ ಪ್ರದೇಶದಲ್ಲಿರುವ ಪ್ರಸಿದ್ಧ GJS ಬಿಲ್ಡಿಂಗ್‌ನಲ್ಲಿ ಒಂದು ವಿಶಾಲವಾದ 2BHK ಫ್ಲ್ಯಾಟ್ ಮಾರಾಟಕ್ಕೆ ಲಭ್ಯವಿದೆ. ಈಗಾಗಲೇ ಸಂಪೂರ್ಣ ಫರ್ನಿಶ್ಡ್ ಆಗಿರುವ ಈ ಅಪಾರ್ಟ್‌ಮೆಂಟ್ 1640 ಚದರ ಅಡಿಗಳ ವಿಶಾಲ ಸ್ಥಳವನ್ನು ಹೊಂದಿದ್ದು, ಕುಟುಂಬಕ್ಕೆ ಆಧುನಿಕ ಹಾಗೂ ಆರಾಮದಾಯಕ ವಾಸಸ್ಥಳವಾಗಿರುತ್ತದೆ.ಹಾಗೆಯೇ ಸುಲಭ ಬಡಾವಣೆಯಲ್ಲಿ ನಿಮ್ಮ ಮನೆಯ ಕನಸು ನನಸು ಮಾಡಿಕೊಳ್ಳಿ.!

ಈ ಬಿಲ್ಡಿಂಗಿಗೆ 12 ವರ್ಷಗಳಾಗಿದ್ದು, ಇದರ ಬೆಲೆ: ₹62 ಲಕ್ಷ.(ಸ್ವಲ್ಪ ಮಾತುಕತೆ ಸಾಧ್ಯ) ಸಂತೆಕಟ್ಟೆಯ ಕೇಂದ್ರ ಭಾಗದಲ್ಲಿರುವ ಈ ಆಸ್ತಿಯು ಶಾಲೆ, ಆಸ್ಪತ್ರೆ, ಬಸ್ ನಿಲ್ದಾಣ ಮುಂತಾದ ಮೂಲಸೌಕರ್ಯಗಳಿಗೆ ಸಮೀಪದಲ್ಲಿದೆ.

ಆಸಕ್ತರು ಸಂಪರ್ಕಿಸಿ: 8095747077