ಉಡುಪಿ: ಉಡುಪಿ ಅಜ್ಜೆರಕಾಡಿನಲ್ಲಿರುವ ‘ರಿಲಯನ್ಸ್ ನಿಪ್ಪಾನ್ ಲೈಫ್ ಇನ್ಶೂರೆನ್ಸ್ ಕಂಪನಿಯಲ್ಲಿ ‘ಸೇಲ್ಸ್ ಮ್ಯಾನೇಜರ್’ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ: ಸೇಲ್ಸ್ ಮ್ಯಾನೇಜರ್
ವಯಸ್ಸು: 25 ವರ್ಷದಿಂದ 50 ವರ್ಷದವರು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ: ಯಾವುದೇ ಪದವಿ ಶಿಕ್ಷಣ.
ಪಿಎಫ್, ಮೆಡಿಕಲ್ ಇನ್ಸೂರೆನ್ಸ್ ಹಾಗೂ ಇನ್ಸೆಂಟಿವ್ಸ್ ಸೌಲಭ್ಯವಿದೆ.
ಪುರುಷರು ಅಥವಾ ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. ಸ್ಥಳ ಉಡುಪಿ ಅಜ್ಜೆರಕಾಡು. ಸಂಪರ್ಕಿಸಿ 9844076580, 9844598291
Email: [email protected]












