ಮನಸ್ಸಿಗೆ ಹೊಸ ರೂಪ! “Redesign Your Mind”: 3 ಗಂಟೆಗಳ ವಿಶೇಷ ಕಾರ್ಯಾಗಾರ

ಉಡುಪಿ:ಮನಸ್ಸಿನ ಒತ್ತಡ, ಆತಂಕ, ಭಯದಿಂದ ಮುಕ್ತಿಯಾಗಲು ಹಾಗೂ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು Tanuja’s Mind Therapy ವತಿಯಿಂದ ವಿಶೇಷ 3 ಗಂಟೆಗಳ ವರ್ಕ್‌ಶಾಪ್ ಆಯೋಜಿಸಲಾಗಿದೆ.

ಪರ್ಫಾರ್ಮೆನ್ಸ್ ಕೋಚ್, ಮೈಂಡ್ ಟ್ರೈನರ್ ಹಾಗೂ ಥೆರಪಿಸ್ಟ್ ತನುಜಾ ಮಾಬೆನ್ ಅವರ ಮಾರ್ಗದರ್ಶನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸ್ಟ್ರೆಸ್ ಮ್ಯಾನೇಜ್‌ಮೆಂಟ್, ಆ್ಯಂಗ್ಸೈಟಿ ,ಕಂಟ್ರೋಲ್ ಹಾಗೂ ಪಾಸಿಟಿವ್ ಮೈಂಡ್ ಸೆಟ್ ಕಲಿಸಲಾಗುತ್ತದೆ.

ಫೆಬ್ರವರಿ 08 ರಂದು ಸಮಯ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ ಟೀ ಟ್ರೀ ಸೂಟ್ಸ್, ಮಣಿಪಾಲ ಇಲ್ಲಿ ನಡೆಯಲಿದೆ.

ಶುಲ್ಕ: ರೂ. 500 ಮಾತ್ರ
👉 ನೋಂದಣಿಗಾಗಿ ಸಂಪರ್ಕಿಸಿ
: 8217652903