ಉಡುಪಿ:ಗ್ರಾಫಿಕ್ ಡಿಸೈನರ್ ಹುದ್ದೆಗೆ ನೇಮಕಾತಿ ನಡೆಯಲಿದೆ.
ಅರ್ಹತೆಗಳು:
▪️ ಈ ಕೆಲಸದಲ್ಲಿ ಎರಡು ವರ್ಷಕ್ಕಿಂತ ಹೆಚ್ಚಿನ ಅನುಭವವಿರಬೇಕು.
▪️ ವಿಶ್ವಾಸಾರ್ಹ ಮತ್ತು ವೃತ್ತಿಪರರಾಗಿರಬೇಕು.
▪️ ಟೀಮ್ ಪ್ಲೇಯರ್ ಆಗಿರಬೇಕು.
ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ಮೇಲ್ ಐಡಿಗೆ ಕಳುಹಿಸಿ. [email protected]