ಉಡುಪಿ: ಶ್ರೀಮತಿ ಪುಷ್ಪ ಶೆಟ್ಟಿ ನಿಧನ

ಉಡುಪಿ: ಮೂಡನಿಡಂಬೂರು ದಿ.ವಿಠ್ಠಲ್ ಶೆಟ್ಟಿಯವರ ದರ್ಮಪತ್ನಿ ಕೆಮ್ತೂರು ಹೊಸಮನೆ ಕಿನ್ನಿಮೂಲ್ಕಿ ನಿವಾಸಿ ಪುಷ್ಪ ಶೆಟ್ಟಿ (86 ವರ್ಷ) ಇಂದು ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.

ಇವರು ಮೂಲತಹ ಕೃಷಿಕರಾಗಿದ್ದು , ಹಲವು ವರ್ಷಗಳ ಕಾಲ ಸಾರಿಗೆ ಉದ್ಯಮದಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ. ಇಬ್ಬರು ಪುತ್ರರನ್ನು ಹಾಗೂ ಬಂಧು – ಮಿತ್ರರನ್ನು ಅಗಲಿದ್ದಾರೆ.