ಕಿನ್ನಿಮೂಲ್ಕಿ: ಪೃಥ್ವಿ ಏಜೆನ್ಸೀಸ್ ದೀಪಾವಳಿ ಸೇಲ್ ಗೆ ಗ್ರಾಹಕರಿಂದ ಭರ್ಜರಿ ಸ್ಪಂದನೆ

ಉಡುಪಿ: ಇಲ್ಲಿನ ಕಿನ್ನಿಮುಲ್ಕಿಯಲ್ಲಿರುವ ಗೃಹೋಪಕರಣ, ಪೀಠೋಪಕರಣಗಳ ಮಳಿಗೆ ಪೃಥ್ವಿ ಏಜೆನ್ಸಿಸ್ ನಲ್ಲಿ ದೀಪಾವಳಿ ಪ್ರಯುಕ್ತ ಹಮ್ಮಿಕೊಂಡ ಆಫರ್ ಸೇಲ್ ಗೆ ಗ್ರಾಹಕರಿಂದ ಭರ್ಜರಿ ಸ್ಪಂದನೆ ಸಿಕ್ಕಿದೆ. ದೀಪದ ಹಬ್ಬಕ್ಕೆ ಪೃಥ್ವಿ ಉತ್ಪನ್ನಗಳನ್ನು ಖರೀದಿಸಿದ ಗ್ರಾಹಕರು ಸಂತೃಪ್ತಿ ಪಡೆದಿದ್ದಾರೆ.
ಆಫರ್ ನಲ್ಲಿ ಏನೇನಿದೆ?
ಟೀಕ್ ವುಡ್ ಬೆಂಚ್, ರಾಕಿಂಗ್ ಚೇರ್, ಕಾರ್ನರ್ ರ್ಯಾಕ್, ಟಿವಿ ಯುನಿಟ್, ಫ್ಲವರ್ ಪಾಟ್, ಕಾಫಿ ಟೇಬಲ್, ಸೈಡ್ ಟೇಬಲ್, ಸ್ವಿಂಗ್ಸ್, ಶೋಕೇಸ್, ಸೋಫಾ ಸೆಟ್, ಮ್ಯಾಗಜಿನ್ ರ್ಯಾಕ್, ಟವಲ್ ರ್ಯಾಕ್, ಮಂದಿರ್, ವಾಕಿಂಗ್ ಸ್ಟಿಕ್, ಬುಕ್ ರ್ಯಾಕ್ ಶೋ ಪೀಸ್ ಗಳ  ಸಂಗ್ರಹ, 6 ಚೇಯರ್ ಡೈನಿಂಗ್ ಟೇಬಲ್ 9,999 ರೂ., ಗ್ಲಾಸ್ ಸೆಂಟರ್ ಟೇಬಲ್ 999 ರೂ., ಕ್ಲಾತ್ ಹ್ಯಾಂಗರ್ 999 ರೂ., ಸೋಫಾ ಸೆಟ್ 10,000 ರೂ., ವುಡನ್ ಡಬಲ್ ಕಾಟ್ 6,500 ರೂ., ದಿವಾನ್ 4,000 ರೂ., ಸೆಕೆಂಡ್ ಡೋರ್ ವಾರ್ಡ್ರೋಬ್
7990 ರೂ., ಶೂ ರ್ಯಾಕ್ 2,999 ರೂ., ಎಲ್ಇಡಿ ಟಿವಿ ಯೂನಿಟ್ 4,999 ರೂ.,  ಟಿವಿ ಕ್ಯಾಬಿನೆಟ್ 40,000 ರೂ., ಬೆಡ್ರೂಮ್ ಸೆಟ್ 38,000 ರೂ., ಕಂಪ್ಯೂಟರ್ ಟೇಬಲ್ 1,999 ರೂ., ಸ್ಟಡಿ ಟೇಬಲ್ 1,000 ರೂ., ಡ್ರೆಸ್ಸಿಂಗ್ ಮಿರರ್ 1,000 ರೂ., ಈಜಿ ಚೆಯರ್ 2,000 ರೂ., ಕಂಪ್ಯೂಟರ್ ಚೇರ್ 2500 ರೂ., ಬಾರ್ ಸ್ಟೂಲ್ 2000 ರೂ., ವಿಸಿಟರ್ ಚೇರ್  1500 ರೂ., ಕಾರ್ನರ್ ರ್ಯಾಕ್ 3500 ರೂ., ಸೆಂಟರ್ ಟೇಬಲ್ 2000 ರೂ., ಶೂ ರ್ಯಾಕ್ 3500 ರೂ. ಪ್ಲಾಸ್ಟಿಕ್ ಚೇರ್ 250 ರೂ., ಸೋಫಾ ಸೆಟ್ 10,000 ರೂ.ನಿಂದ ಆರಂಭಗೊಳ್ಳಲಿದೆ.
32″ ಎಲ್ಇಡಿ 7490 ರೂ.,  40″ ಎಲ್ಇಡಿ 12,990 ರೂ., ಫುಲ್ಲಿ ಆಟೋಮ್ಯಾಟಿಕ್ ವಾಷಿಂಗ್ ಮಷೀನ್ 12,990 ರೂ., ಸಿಂಗಲ್ ಡೋರ್ ರೆಫ್ರಿಜರೇಟರ್ 10,990 ರೂ., ಕುಕ್ಕರ್ ಗಳಲ್ಲಿ 3 ಲೀ. 499 ರೂ., 5 ಲೀ. 599 ರೂ., 10 ಲೀ. 899 ರೂ., ಐರನ್ ಬಾಕ್ಸ್ 299 ರೂ., ನಾನ್ ಸ್ಟಿಕ್ ತವಾ 199 ರೂ., ತವಾ+ ಪೈಪಾನ್ 599 ರೂ., ಎಕ್ಸ್ಚೇಂಜ್ ಆಫರ್ ನಡಿ ಮಿಕ್ಸಿ 999 ರೂ., ತವಾ ಶೇ. 50 ಆಪರ್, 2 ಬರ್ನರ್ ಗ್ಲಾಸ್ ಟಾಪ್, ಗ್ಯಾಸ್ ಸ್ಟವ್ 1,500 ರೂ., ವೆಟ್ ಗ್ರೈಂಡರ್ 4,990 ರೂ., ದರದಲ್ಲಿ ಲಭಿಸಲಿವೆ.
ಕಾದಿದೆ ಬಂಪರ್ ಬಹುಮಾನ:
ವಾಟರ್ ಹೀಟರ್, ಇನ್ವರ್ಟರ್, ವಾಟರ್ ಪ್ಯೂರಿಫೈಯರ್, ದಿನ್ನರ್ ಸೆಟ್, ಮಿಕ್ಸಿ, ಫ್ಯಾನ್, ಗ್ರೈಂಡರ್ ಕುಕ್ಕರ್ ದೊರೆಯುವ ಇಲ್ಲಿ ಖರೀದಿಗೆ ಶೇ. ಶೂನ್ಯ ಬಡ್ಡಿದರ, ಶೂನ್ಯ ಮುಂಗಡ ಪಾವತಿ ಸೌಲಭ್ಯವಿದೆ. ಮೇಘ ಬಹುಮಾನದ ಮೂಲಕ ಕಾರು ಸ್ಕೂಟರ್ ಮೊಬೈಲ್ ರೆಫ್ರಿಜರೇಟರ್ ಇತ್ಯಾದಿಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.