ಉಡುಪಿ: ಫಾರ್ಮಸಿ ಅಸಿಸ್ಟೆಂಟ್ ಹುದ್ದೆಗೆ ಮಹಿಳೆಯರು/ ಪುರುಷರು ಬೇಕಾಗಿದ್ದಾರೆ.

ಉಡುಪಿ: ಉಡುಪಿಯ ಪ್ರತಿಷ್ಠಿತ ಜಲಜ ಕ್ಲಿನಿಕ್’ಗೆ ಫಾರ್ಮಸಿ ಅಸಿಸ್ಟೆಂಟ್ ಜೊತೆಗೆ ಆಫೀಸ್ ಬಿಲ್ಲಿಂಗ್ ಅನುಭವ ಇರುವವರು ಮಹಿಳೆಯರು/ ಪುರುಷರು ಬೇಕಾಗಿದ್ದಾರೆ.

ಕೆಲಸದ ಸಮಯ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:30ರವರೆಗೆ, ಸಂಜಿ 4:00 ರಿಂದ 7:30ರವರೆಗೆ.

ಹುದ್ದೆಯಲ್ಲಿ ಅನುಭವ ಇದ್ದವರಿಗೆ ಮೊದಲ ಆದ್ಯತೆ ನೀಡಲಾಗುವುದು.

ಆಸಕ್ತರು ಸಂಪರ್ಕಿಸಬಹುದು
ಮೊ: 7349093199