HomeTrendingಪರ್ಯಾಯದ ನೆನಪಿನ ಅಂಚೆಚೀಟಿ ಬಿಡುಗಡೆ

ಪರ್ಯಾಯದ ನೆನಪಿನ ಅಂಚೆಚೀಟಿ ಬಿಡುಗಡೆ

ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದ ಜನಾರ್ದನತೀರ್ಥ ವೇದಿಕೆಯಲ್ಲಿ, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಹಾಗೂ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ, ಪ್ರದೀಪಕುಮಾರ್ ಕಲ್ಕೂರ ಇವರ ಪ್ರಾಯೋಜಕತ್ವದಲ್ಲಿ ಉಡುಪಿ ಅಂಚೆ ವಿಭಾಗದ ವತಿಯಿಂದ ಪರ್ಯಾಯದ ನೆನಪಿನ ಅಂಚೆಲಕೋಟೆಯನ್ನು ಉಡುಪಿ ಅಂಚೆ ವಿಭಾಗದ ಅಧೀಕ್ಷಕರಾದ ನವೀನಚಂದ್ರ ಬಿಡುಗಡೆಗೊಳಿಸಿದನು.

ಕೃಷ್ಣಾಪುರ ಪರ್ಯಾಯ ಮಠಾಧೀಶರಾದ ಪೂಜ್ಯ ವಿದ್ಯಾಸಾಗರ ತೀರ್ಥ ಶ್ರೀ ಪಾದರು ಆಶೀವರ್ಚನ ನಡೆಸಿಕೊಟ್ಟರು.

error: Content is protected !!