ಉಡುಪಿ:ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉತ್ತಮ ಉದ್ಯೋಗಾವಕಾಶ ಇದಾಗಿದೆ. ಪಾರ್ಟ್ ಟೈಮ್ ಹಾಗೂ ಫುಲ್ ಟೈಮ್ ಕೆಲಸ ಮಾಡಲು ಆಸಕ್ತರಾದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
30 ವರ್ಷ ಮೇಲ್ಪಟ್ಟವರು ಈ ಉದ್ಯೋಗಕ್ಕೆ ಅರ್ಹರು. SSLC, PUC ಅಥವಾ ಯಾವುದೇ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಈಗಾಗಲೇ ಉದ್ಯೋಗದಲ್ಲಿರುವವರು, ವ್ಯಾಪಾರಸ್ಥರು, ನಿವೃತ್ತರು ಹಾಗೂ ಯಾವುದೇ ವೃತ್ತಿಪರರು ಕೂಡ ಅರ್ಜಿ ಹಾಕಬಹುದು.
📧 ನಿಮ್ಮ CV ಕಳುಹಿಸಿ: [email protected]
📞 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9845079798
















