ಉಡುಪಿ:ನೋವೆಲ್ಟಿ ಜುವೆಲ್ಲರಿಯಲ್ಲಿ ಆ.1 ರಿಂದ ಅ.5 ರವರೆಗೆ ಗೋಲ್ಡ್ ಫೆಸ್ಟಿವಲ್

ಉಡುಪಿ: ನೋವೆಲ್ಟಿ ಜುವೆಲ್ಲರಿ ಉಡುಪಿ ಇಲ್ಲಿ ಆಗಸ್ಟ್ 1ರಿಂದ ಅಕ್ಟೋಬರ್ 5 ರವರೆಗೆ ಗೋಲ್ಡ್ ಫೆಸ್ಟಿವಲ್ ನಡೆಯಲಿದೆ.

ಇದರ ಅನ್ವಯ ಪ್ರತಿ 2,000 ರೂ. ಖರೀದಿಗೆ 1 ಕೂಪನ್ ನೀಡಲಾಗುವುದು. ಬಂಪರ್ ಬಹುಮಾನವಾಗಿ 1 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 100 ವಜ್ರದ ಉಂಗುರಗಳು, 1 ವಜ್ರದ ನೆಕ್ಲೆಸ್ ನೀಡಲಾಗುವುದು. ಹಾಗೆಯೇ 1 ಕೆಜಿ ಚಿನ್ನದಲ್ಲಿ 250 ಗ್ರಾಂ 2 ವಿಜೇತರಿಗೆ, 50 ಗ್ರಾಂ ಚಿನ್ನ 10 ವಿಜೇತರಿಗೆ ನೀಡಲಾಗುವುದು.

5 ಕೆ.ಜಿ ಬೆಳ್ಳಿಯಲ್ಲಿ 1000 ಗ್ರಾಂ 1 ವಿಜೇತರಿಗೆ, 500 ಗ್ರಾಂ 2 ವಿಜೇತರಿಗೆ, 250 ಗ್ರಾಂ 12 ವಿಜೇತರಿಗೆ ನೀಡಲಾಗುವುದು.

ಇದಲ್ಲದೆ ವಿಶೇಷವಾಗಿ ನಮ್ಮ ಗ್ರಾಹಕರಿಗೆ ಈ ಯೋಜನೆಯಡಿಯಲ್ಲಿ 4 ಚಿನ್ನದ ನಾಣ್ಯ ಹಾಗೂ 10 ಬೆಳ್ಳಿಯ ನಾಣ್ಯವನ್ನು ಉಚಿತವಾಗಿ ಡ್ರಾ ಮೂಲಕ ನೀಡಲಾಗುವುದು. ಈ ಕೂಡಲೇ ನಮ್ಮಲ್ಲಿ ಚಿನ್ನ ಬೆಳ್ಳಿ ಖರೀದಿಸಿ ಬಹುಮಾನ ಗೆಲ್ಲಿರಿ.