ಉಡುಪಿ: ಜಿಪಂ ನೂತನ ಸಿಇಒ ಆಗಿ ಡಾ. ನವೀನ್ ಭಟ್ ನೇಮಕ

ಉಡುಪಿ: ಉಡುಪಿ ಜಿಪಂ ನೂತನ ಸಿಇಒ ಆಗಿ ಹಾಸನ ಉಪವಿಭಾಗದ ಸಹಾಯಕ ಕಮಿಷನರ್ ಆಗಿದ್ದ ಡಾ. ನವೀನ್ ಭಟ್ ಅವರು ನಿಯುಕ್ತಿಗೊಂಡಿದ್ದಾರೆ.
ಸಿಇಒ ಆಗಿದ್ದ ಪ್ರೀತಿ ಗೆಹ್ಲೋಟ್ ಅವರು ವರ್ಗಾವಣೆಗೊಂಡಿದ್ದಾರೆ.