ಉಡುಪಿ:ಉಡುಪಿಯ ಹೆಸರಾಂತ ನ್ಯಾಷನಲ್ ಎಕ್ವಿಪ್ ಮೆಂಟ್ಸ್ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಖಾಲಿ ಇರುವ ಹುದ್ದೆಗಳು:
◾ಮೆಕ್ಯಾನಿಕ್
◾ವೆಲ್ಡಿಂಗ್ ವರ್ಕ್
◾ವೆಲ್ಡರ್ಸ್
◾ಸಹಾಯಕರು
ವಿದ್ಯಾರ್ಹತೆ ಅಗತ್ಯವಿಲ್ಲ.ಆರಂಭಿಕ ಆಕರ್ಷಕ ವೇತನ & ಅನುಭವ ಇರುವವರಿಗೆ ಹೆಚ್ಚಿನ ವೇತನ ನಿಗದಿಪಡಿಸಲಾಗುವುದು.
ಸಂಪರ್ಕಿಸಿ:
📞 97313 23418
📞 76248 48563












