ಉಡುಪಿ:ಮಹಾಲಕ್ಷ್ಮೀ ಕೋ-ಓಪರೇಟಿವ್ ಬ್ಯಾಂಕ್ ಲಿ., ಉಡುಪಿ ಇದರ ವತಿಯಿಂದ ದೇಶ ಕಂಡ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 75ನೇ ಹುಟ್ಟು ಹಬ್ಬದ ಅಂಗವಾಗಿ ಕನ್ನಡ ಭಾಷೆಯಲ್ಲಿ”ನಾ ಕಂಡಂತೆ ಪ್ರಧಾನಿ ನರೇಂದ್ರ ಮೋದಿ ದೂರದರ್ಶಿತ್ವ ನಾಯಕ” ಇಂಗ್ಲೀಷ್ ಭಾಷೆಯಲ್ಲಿ “Modi In My Eyes: A Visionary” ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದೆ.
ಈ ಸ್ಪರ್ಧೆಯು (ನಾಳೆ) ಅ.25 ರಂದು ಶನಿವಾರ ಬೆಳಿಗ್ಗೆ 9.30ಕ್ಕೆ
ಶ್ಯಾಮಿಲಿ ಸಭಾಂಗಣ ಅಂಬಲಪಾಡಿ, ಉಡುಪಿ ಇಲ್ಲಿ ನಡೆಯಲಿರುವುದು.
ವಿಭಾಗ :
▪5 ರಿಂದ 7ನೇ ತರಗತಿ – 4 ಪುಟ ಮೀರದಂತೆ ಇರಬೇಕು.
▪ಪ್ರೌಢ ಶಾಲಾ ವಿಭಾಗ – 6 ಪುಟ ಮೀರದಂತೆ ಇರಬೇಕು.
▪ಪದವಿ ಪೂರ್ವ ವಿಭಾಗ – 8 ಪುಟ ಮೀರದಂತೆ ಇರಬೇಕು.
▪ಪದವಿ ವಿಭಾಗ – 8 ಪುಟ ಮೀರದಂತೆ ಇರಬೇಕು.
▪ಸ್ನಾತಕೋತ್ತರ ವಿಭಾಗ – 8 ಪುಟ ಮೀರದಂತೆ ಇರಬೇಕು.
ವಿಜೇತ ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಸುವರ್ಣಾವಕಾಶ ಸಿಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ನೋಂದಣಿಗಾಗಿ:
www.mahalakshmicoopbank.com
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
+91 9972120332
















