ಉಡುಪಿXpress “Caption ಪ್ಲೀಸ್ ಸ್ಪರ್ಧೆ”: ಫೋಟೋ ನಾವ್ ಕೊಡ್ತೇವೆ, Caption ನೀವ್ ಕೊಡಿ

ಉಡುಪಿXPRESS ನ್ಯೂಸ್ ವೆಬ್ ಸೈಟ್ ಈಗಾಗಲೇ ಓದುಗರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಅಂತದ್ದೇ ಒಂದು ಸ್ಪರ್ಧೆ Caption ಪ್ಲೀಸ್ ಆಯೋಜಿಸಿದೆ

ಈ ಫೋಸ್ಟರ್ ನಲ್ಲಿರುವ ಸಿಂಗಳೀಕದ ಫೋಟೋಗೊಂದು ಚೆಂದದ caption (ಶೀರ್ಷಿಕೆ) ಕೊಡಿ,‌ ಬಹುಮಾನ ಗೆಲ್ಲಿ.

*caption ಆಕರ್ಷಕವಾಗಿರಲಿ, ಒಂದು ಸಾಲು caption ಗೆ ಮಾತ್ರ ಅವಕಾಶ.
*ಕನ್ನಡ ಭಾಷೆಯಲ್ಲಿ ಮಾತ್ರ Caption (ಶೀರ್ಷಿಕೆ) ಬರೆಯಲು ಅವಕಾಶ.
* ನಿಮ್ಮ  ಕ್ಯಾಪ್ಷನ್ ಅನ್ನು  ಕಮೆಂಟ್ ಬಾಕ್ಸ್ ನಲ್ಲಿ ಪೋಸ್ಟ್ ಮಾಡಿ.
*ಉತ್ತಮ ಮೂರು ಕ್ಯಾಪ್ಷನ್ ಗಳಿಗೆ ಬಹುಮಾನ.
*ತೀರ್ಪುಗಾರರ ತೀರ್ಮಾನವೇ ಅಂತಿಮ.
*ದಿನಾಂಕ ಏ.30 ರ ರಾತ್ರಿ 11.55 ರೊಳಗೆ ನಿಮ್ಮ ಕ್ಯಾಪ್ಷನ್ ನ್ನು ನಮ್ಮ ಫೇಸ್‌ಬುಕ್‌ ಪೇಜ್ ನ ಕಮೆಂಟ್ ಬಾಕ್ಸ್ ನಲ್ಲಿ ಫೋಸ್ಟ್ ಮಾಡಬೇಕು.
ಫೇಸ್ಬುಕ್ ಪೇಜ್ ಲಿಂಕ್ ಇಲ್ಲಿದೆ.ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ‌ caption ಕಮೆಂಟ್ ಬಾಕ್ಸ್ ನಲ್ಲಿ ಪೋಸ್ಟ್ ಮಾಡಿ.