ವಿವಾಹಿತ ಮಹಿಳಾ ಪದವೀಧರರಿಗೆ ಉದ್ಯೋಗಾವಕಾಶ

ಉಡುಪಿ: ವಿವಾಹಿತ ಮಹಿಳಾ ಪದವೀಧರರಿಗೆ ಈ ಕೆಳಗಿನ ಹುದ್ದೆಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ.

ಅಪ್ರೆಂಟಿಸ್ ಟ್ರೈನಿ: – 4 ಹುದ್ದೆಗಳು
ವಯಸ್ಸು: 25+
ಸಂಬಳ: ರೂ. 9,000+ಪ್ರೋತ್ಸಾಹಕ

ಯೋಜನಾ ಅಧಿಕಾರಿ:– 4 ಹುದ್ದೆಗಳು
ವಯಸ್ಸು: 30+
ಸಂಬಳ: ರೂ.16000 ರಿಂದ 25000

ವ್ಯಾಪಾರ ಅಭಿವೃದ್ಧಿ ವ್ಯವಸ್ಥಾಪಕ:– 2 ಹುದ್ದೆಗಳು
ವಯಸ್ಸು: 28+
ಸಂಬಳ: ರೂ.40,000 ರಿಂದ 50,000

ಯಾವುದೇ ಹಣಕಾಸು ವಲಯದಲ್ಲಿ 2+ ವರ್ಷಗಳ ಅನುಭವ ಹೊಂದಿರುವವರು.
ಆಸಕ್ತರು ಸಂಪರ್ಕಿಸಿ: 7676633785