ಉಡುಪಿಯ ಪ್ರಸಿದ್ಧ ಮೆರೈನ್ ಎಕ್ಸ್ ಪೋರ್ಟ್ ಮತ್ತು ಪಿವಿಸಿ ಕಂಪೆನಿಯಲ್ಲಿ ಉದ್ಯೋಗವಕಾಶ!

ಉಡುಪಿ:ಉಡುಪಿಯ ಪ್ರಸಿದ್ಧಮರೈ ಎಕ್ಸ್ಪೋರ್ಟ್ ಮತ್ತು ಪಿ ವಿ ಸಿ ಟೈಪ್ ಪ್ರೊಡಕ್ಷನ್ ಇಂಡಸ್ಟ್ರಿಯಲ್ಲಿ ತಕ್ಷಣ ಬೇಕಾಗಿದ್ದಾರೆ.

ಖಾಲಿ ಇರುವ ಹುದ್ದೆಗಳು:

ಪ್ರೊಡಕ್ಷನ್ ಸೂಪರ್ವೈಸರ್
▪ಅಕೌಂಟೆಂಟ್
▪B.A. ಟೆಕ್ನಿಷಿಯನ್ (ITI/Diploma)
▪ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್
▪ಎಲೆಕ್ಟ್ರಿಷಿಯನ್ (ITI)
▪ಬಿಲ್ಲಿಂಗ್ Cum ಕ್ಯಾಶಿಯರ್ (Female)

ಅತ್ಯುತ್ತಮ ವೇತನದೊಂದಿಗೆ PF, ESI ಸೌಲಭ್ಯವಿದೆ.

ಆಸಕ್ತರು ಕೂಡಲೇ ಸಂಪರ್ಕಿಸಿ: 9606968198, 9071275778