ಮಲ್ಪೆ: ಮೇ.25 ರಂದು ‘ಮಲ್ಪೆ ಫುಡ್ ಸ್ಟ್ರೀಟ್ ಉತ್ಸವ’

ಉಡುಪಿ: ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಮಣಿಪಾಲ ಇವರ ಸಹಯೋಗದೊಂದಿಗೆ ನಾಳೆ (ಮೇ.25) ಭಾನುವಾರ ಸಂಜೆ 4.30 ರಿಂದ “ಮಲ್ಪೆ ಫುಡ್ ಸ್ಟ್ರೀಟ್ ಉತ್ಸವ” ಮಲ್ಪೆ ಮೀನು ವ್ಯಾಪಾರ ಕೇಂದ್ರದ ಹತ್ತಿರ ನಡೆಯಲಿದೆ.

ನೇರ ಪ್ರದರ್ಶನಗಳು, ರುಚಿಕರವಾದ ಆಹಾರ, ಸಂಗೀತ ಆಟಗಳು, ರೋಮಾಂಚಕಾರಿ ಬಹುಮಾನಗಳು ಅನಿಯಮಿತ ಮೋಜು‌‌ ಹಾಗೂ ಫ್ಯಾಷನ್ ಶೋ ನಡೆಯಲಿದೆ.

ಸಂಪರ್ಕಿಸಿ: 99017 71742, 9916281211