ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಮೈನ್ ಡೈಮಂಡ್ ಫೆಸ್ಟಿವಲ್ ಉದ್ಘಾಟನಾ ಸಮಾರಂಭ ಉಡುಪಿ ಶಾಖೆಯಲ್ಲಿ ನಡೆಯಿತು.
ಕುಮಾರಿ ಅನುಷಾ ಶೆಟ್ಟಿ, ಶ್ರೀ ರಕ್ಷಾ ಯು, ರಿಚೆಲ್ ನಿಶಾ ಡಿಸೋಜ, ಚೆಲ್ಸಿಯ ಕ್ಯಾರನ್ ಮಸ್ಕರನೀಸ್ ಇವರು ವಜ್ರಾಭರಣಗಳನ್ನು ಅನಾವರಣ ಮಾಡಿದರು.
ಅಳಿಯಮ್, ದಿಯ, ಅಲೂರ್, ಹೆರಿಟೇಜ್, ಬ್ರೈಡಲ್, ಸೋಲಿಟರಿ, ಪ್ಲಾಟಿನಂ, ಮೆಶ್, ಏವರಿ ಡೇ, ಏವರ್ ಆಫ್ಟರ್, ಏಟರ್ನಲ್ ಮುಂತಾದ ಸಂಗ್ರಹಗಳ ಸಮೂಹವಾಗಿದೆ.
ಈ ಸಂದರ್ಭದಲ್ಲಿ ವಜ್ರಾಭರಣಗಳ ಮೌಲ್ಯದ ಮೇಲೆ ಶೇಕಡ 20ರ ವರೆಗೆ ಕಡಿತ, ಈ ಉತ್ಸವ ಜ.13 ರಿಂದ ಜನವರಿ 19ರವರೆಗೆ ನಡೆಯಲಿದೆ.
ಮಲಬಾರ್ ವಾಗ್ದಾನ:
ಸಂಪೂರ್ಣ ಪಾರದರ್ಶಕತೆ, ಜೀವನ ಪರ್ಯಂತ ಉಚಿತ ಮೇಯಿಂಟೆನೆನ್ಸ್, ಚಿನ್ನ ವಿನಿಮಯದಲ್ಲಿ ಶೂನ್ಯ ಕಡಿತ, BIS 916 ಶುದ್ಧ ಚಿನ್ನ,ಪರೀಕ್ಷಿಸಲಾಗಿರುವ ಮತ್ತು ಪ್ರಮಾಣೀಕೃತ ವಜ್ರಗಳು, ಬೈಬ್ಯಾಕ್ ಗ್ಯಾರಂಟಿ, ಉಚಿತ ಇನ್ಸುರೆನ್ಸ್, 28 ರೀತಿಯ ಪರೀಕ್ಷೆ ಮಾಡಿದ ವಜ್ರಾಭರಣಗಳು. ಡೈಮಂಡ್ಸ್ ಇದು ಮಲಬಾರ್ ಗೋಲ್ಡ್ ಡೈಮಂಡ್ಸ್ ನ ವಿಶೇಷತಗಳಾಗಿವೆ.
10 ರಾಷ್ಟ್ರಗಳಾದ್ಯಂತ 250 ಕ್ಕೂ ಅಧಿಕ ಶೋರೂಮ್ ಹೊಂದಿದ ಸಂಸ್ಥೆಯಾಗಿದೆ.
ಕಾರ್ಯಕ್ರಮವನ್ನು ತಾರ ಆಚಾರ್ಯ ಸ್ವಾಗತಿಸಿ ವಂದಿಸಿದರು. ಜಿ.ಆರ್.ಎಂ ರಾಘವೇಂದ್ರ ನಾಯಕ್, ಗೋಪಾಲ್, ಮುಸ್ತಫಾ,ಹರೀಶ್ ಎಂ.ಜಿ ಉಪಸ್ಥಿತರಿದ್ದರು.