ಉಡುಪಿ:ಕುಂದಾಪುರ – ಕೋಟೇಶ್ವರದಲ್ಲಿ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.

ಉಡುಪಿ:ಕುಂದಾಪುರದ ಹೆಸರಾಂತ ಎಲೆಕ್ಟ್ರಾನಿಕ್ ಶೋರೂಮ್ ಮತ್ತು ಕೋಟೇಶ್ವರದ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ.

ಖಾಲಿ ಇರುವ ಹುದ್ದೆಗಳು:

  1. ಮೆಕ್ಯಾನಿಕಲ್ ಇಂಜಿನಿಯ‌ರ್
  2. ಕೌಂಟರ್ ಸೇಲ್ಸ್ ಎಕ್ಸಿಕ್ಯೂಟಿವ್
  3. ಬಿಲ್ಲಿಂಗ್ ಸ್ಟಾಫ್
  4. ಕ್ಯಾಶಿಯರ್
  5. ಟೆಕ್ನಿಷಿಯನ್ (ITI)
  6. ಡ್ರೈವರ್
  7. ಸೆಕ್ಯೂರಿಟಿ ಗಾರ್ಡ್

ಸಂಪರ್ಕಿಸಿ:📞9148688988, 📞9071275778