ಕುಂದಾಪುರ: ಆಫೀಸರ್ಸ್ ಹುದ್ದೆಗಳಿಗೆ ನೇಮಕಾತಿ.

ಉಡುಪಿ: ಕುಂದಾಪುರದಲ್ಲಿರುವ ವೆಂಕಟೇಶ್ ಪ್ರಭು & ಎಸೋಸಿಯೆಟ್ಸ್ ನಲ್ಲಿ 2 ಆಫೀಸರ್ಸ್ (Audit/Accountants) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯಲ್ಲಿ ಎರಡು ವರ್ಷ ಅನುಭವ ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
Venkatesh Prabhu
B.Com., FCA,

VENKATESH PRABHU & ASSOCIATES
CHARTERED ACCOUNTANTS
No.18P/1X, 3rd Floor, Janapriya Complex, Basrur Murkai, Kundapura – 576201 [email protected] [email protected]

08254459188 / +91 9886741562 / +91 9341231562