ಉಡುಪಿ:ಕೋಲ್ಕತ್ತಾ ಸೀರೆ ಪ್ರದರ್ಶನ ಹಾಗೂ ದೀಪಾವಳಿ ಮಾರಾಟವು ಬೆಳಿಗ್ಗೆ 10.00 ರಿಂದ ರಾತ್ರಿ 8.00 ರವರೆಗೆ ದಿ ಓಷನ್ ಪರ್ಲ್ ಜೇಡ್ ಹಾಲ್, ಕಡಿಯಾಳಿ ಜಂಕ್ಷನ್, ಉಡುಪಿ ಇಲ್ಲಿ ನಡೆಯಲಿದ್ದು, ನಿಮ್ಮ ಶೈಲಿಯನ್ನು ಪರಿಪೂರ್ಣ ಸೀರೆಯೊಂದಿಗೆ ಪರಿವರ್ತಿಸಿ. ಇಲ್ಲಿ ಅನೇಕ ವಿಧದ ಸೀರೆಗಳು ಎಲ್ಲಾ ದರದಲ್ಲೂ ಲಭ್ಯವಿದೆ. ದೀಪಾವಳಿ ಪ್ರಯುಕ್ತ ಎಲ್ಲಾ ವಿಧದ ಉತ್ಪನ್ನಗಳನ್ನು ವಿಶೇಷ ದರದಲ್ಲಿ ಮಾರಾಟ ಮಾಡಲಾಗುವುದು.
ಬಂಗಾಳ ಕೈಮಗ್ಗ ಸೀರೆ, ಬಲುಚಾರಿ ಸೀರೆ,ತುಸೂರ್ ರೇಷ್ಮೆ ಸೀರೆ, ಆರ್ಗನ್ಜಾ ಸೀರೆ,ಕ್ರಷ್ ಟಿಶ್ಯೂ ಸೀರೆ,ಬನಾರಸ್ ಸೀರೆ ಎಲ್ಲಾ ರೀತಿಯ ಸಲ್ವಾರ್ ಸೂಟ್ ಮತ್ತು ಇನ್ನೂ ಹಲವು ಬಗೆಯ ಉಡುಪುಗಳು ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.






















