ಉಡುಪಿ: ಕಿನ್ನಿಮೂಲ್ಕಿ ಯಲ್ಲಿರುವ ‘ಪೃಥ್ವಿ ಏಜೆನ್ಸಿಸ್’ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಫರ್ನಿಚರ್ ಹಾಗೂ ಹೋಂ ಅಪ್ಲೈನ್ಸೆಸ್, ಗೃಹ ಬಳಕೆ ವಸ್ತುಗಳ ಮೇಲೆ ಸ್ಪೆಷಲ್ ಆಫರ್ ಸೇಲ್ಸ್ ಆಯೋಜಿಸಲಾಗಿದೆ.
ಇಲ್ಲಿ 4 ಚೆಯರ್ ವಿದ್ ಡೈನಿಂಗ್ ಟೇಬಲ್ 9,999 ರೂ., 2 ಡೋರ್ವಾರ್ಡ್ ರೋಬ್ 7,999 ರೂ., ಕಂಪ್ಯೂಟರ್ ಟ್ರಾಲಿ 1,999 ರೂ., ಕಂಪ್ಯೂಟರ್ ಟೇಬಲ್ 3,500 ರೂ., ಡ್ರೆಸ್ಸಿಂಗ್ ಮಿರರ್ 1,500 ರೂ., ಸೋಫಾಸೆಟ್ಸ್ (3 ಪ್ಲಸ್ 1 ಪ್ಲಸ್ 1) 12,000 ರೂ., ಕಂಪ್ಯೂಟರ್ ಚೆಯರ್ 2,500 ರೂ., ಹೈ ಬ್ಯಾಕ್ ಎಕ್ಸಿಕ್ಯೂಟಿವ್ ಚೆಯರ್ 3,999 ರೂ., ಕ್ಲೋತ್ ಹ್ಯಾಂಗರ್ 1,500 ರೂ., ಮಲ್ಟಿಪರ್ಪಸ್ ಟ್ರಾಲಿ 2,500ರೂ ., ಫೋಲ್ಡಿಂಗ್ ಟೆಂಟ್ 6,999 ರೂ., 9 ವ್ಯಾಟ್ ಎಲ್ಇಡಿ ಬಲ್ಬ್ 35 ರೂ., ಫೆಸ್ಟಿವಲ್ ಸೀರಿಯಲ್ ಲೈಟ್ 99 ರೂ., 3 ಪೀಸ್ ಗಾರ್ಡನ್ ಟೂಲ್ಸ್ 99 ರೂ., ಗ್ಯಾಸ್ ಸಿಲಿಂಡರ್ ಟ್ರಾಲಿ 99 ರೂ., ಗಾರ್ಡನ್ ಸೀಸರ್ 399 ರೂ., ವಾಟರ್ ಪೂಫ್ ಗಮ್ ಟೇಪ್ 99 ರೂ., ಚಿಲ್ಡ್ರನ್ ಸ್ಟಡಿ ಟೇಬಲ್ 2,500 ರೂ. ವಿಶೇಷ ದರದಲ್ಲಿ ಲಭ್ಯವಿವೆ.
ಎಕ್ಸ್ಚೇಂಜ್ ಆಫರ್:
ಇಲ್ಲಿ ಹಳೆಯ ತಾಮ್ರ, ಅಲ್ಯೂಮಿನಿಯಂ, ಕಬ್ಬಿಣದ ಪಾತ್ರೆಗಳನ್ನು ಉತ್ತಮ ದರದಲ್ಲಿ ಖರೀದಿಸಲಾಗುವುದು ಹಾಗೂ ಯಾವುದೇ ಸ್ಥಿತಿಯ ಹಳೆಯ ವಸ್ತುಗಳನ್ನು ವಿನಿಮಯ ಮಾಡಿಕೊಂಡು ಯಾವುದೇ ಹೊಸ ವಸ್ತುಗಳನ್ನು ವಿನಿಮಯ ಸೌಲಭ್ಯದಲ್ಲಿ ಖರೀದಿಸಲು ಅವಕಾಶವಿದೆ. ಗ್ಯಾಸ್ ಸ್ಟವ್, ಮಿಕ್ಸಿ ವೆಟ್ ಗ್ರೆಂಡರ್, ಕುಕ್ಕರ್ಸ್ ಇತ್ಯಾದಿಗಳಿಗೂ ವಿನಿಮಯ ಸೌಲಭ್ಯವಿದೆ.
1 ಟನ್ ಇನ್ವರ್ಟರ್ ಎಸಿ 27,500 ರೂ., ಸಿಂಗಲ್ ಡೋರ್ ರೆಫ್ರಿಜರೇಟರ್ 11,999 ರೂ ., ಎಲ್ಇ ಡಿ ಟಿವಿ 5,500 ರೂ., ಮೈಕ್ರೋಓವನ್ 4,999 ರೂ., 7 ಕೆಜಿ ಫುಲ್ಲೀ ಆಟೋಮ್ಯಾಟಿಕ್ ವಾಷಿಗ್ ಮೆಷಿನ್ 12,999 ರೂ., ಸೈಡ್ ಬೈ ಸೈಡ್ ರೆಫ್ರಿಜರೇಟರ್ 46,000 ರೂ., ಪಿಜನ್ ಏರ್ಪ್ರೈಯರ್ 2,999 ರೂ. ರಿಯಾಯಿತಿ ದರದಲ್ಲಿ ಸಿಗಲಿದೆ.
ಸೋಲಾರ್ಟಾರ್ಚ್ 250 ರೂ., ಸೋಲಾರ್ವಾಲ್ ಲ್ಯಾಂಪ್ 199 ರೂ., ಸೋಲಾರ್ಔಟ್ ಡೋರ್ ಲೈಟ್ 499 ರೂ., ಸೋಲಾರ್ಕ್ಲಿಪ್ ಲ್ಯಾಂಪ್ 299 ರೂ.,, ಸೋಲಾರ್ಎಮರ್ಜೆನ್ಸಿ ಲೈಟ್, ಸೋಲಾರ್ ಚಾರ್ಜೆಬಲ್ ಲೈಟ್, ಎಲ್ಇಡಿ ಟಾಪ್ ಲೈಟ್ ವಿಶೇಷ ದರದಲ್ಲಿ ದೊರೆಯಲಿದೆ.
ವಿಶೇಷ ರಿಯಾಯಿತಿ ಹಾಗೂ ಲಕ್ಕಿ ಕೂಪನ್:
ಇಲ್ಲಿ ಸ್ಕೂಲ್ ಬ್ಯಾಗ್ಸ್, ಕೊಡೆಗಳು ಲಭ್ಯವಿದ್ದು ಮಿತ ದರದಲ್ಲಿ ಲಭ್ಯವಿವೆ. ಗೃಹಬಳಕೆ ವಸ್ತುಗಳಾದ ಸೋಲಾರ್ ಆಪರೇಟೆಡ್ ಔಟ್ ಡೋರ್ಮತ್ತು ಇನ್ ಡೋರ್ ಬಲ್ಬ್ ವಾಷಿಂಗ್ ಮೆಷಿನ್, ರೆಫ್ರಿಜರೇಟರ್, ಸೀಲಿಂಗ್ ಫ್ಯಾನ್, ಪೆಡಸ್ಟಲ್ ಫ್ಯಾನ್, ಫೋಲ್ಡಿಂಗ್ ಚೆಯರ್,ಕಮ್ ಬೆಡ್, ಬುಕ್ ರ್ಯಾಕ್ , ವಾಟರ್ ಪ್ಯೂರಿಫೈಯರ್, ವೆಟ್ ಗ್ರೈಂಡರ್, ನಾನ್ ಸ್ಟಿಕ್ ಕುಕ್ವೇರ್, ಇನ್ವರ್ಟರ್, ಸೋಲಾರ್ ವಾಟರ್ಹೀಟರ್, ಗ್ಯಾಸ್ ಗೀಸರ್, ಸೋಲಾರ್ಲೈಟ್, ಲೇಡೀಸ್ ವೆನಿಟಿ ಬ್ಯಾಗ್ ಹಾಗೂ ಟ್ರೈ ಸೈಕಲ್ಸ್ ಸೈಕಲ್ಸ್ಗಳ ಮೇಲೆ ವಿಶೇಷ ರಿಯಾಯಿತಿ ಇರಲಿದೆ.
ಫರ್ನಿಚರ್ಗಳಾದ ಸೋಫಾಸೆಟ್ಸ್ ಬೆಡ್ ರೂಂ ಸೆಟ್, ವುಡನ್ ಕಾಟ್, ದಿವಾನ್, ಡೈನಿಂಗ್ ಟೇಬಲ್, ಡ್ರೆಸ್ಸಿಂಗ್ ಮಿರರ್, ಟೀಪಾಯ್, ಆಫೀಸ್ ಚೆಯರ್, ಟೇಬಲ್, ಕಂಪ್ಯೂಟರ್ ಟೇಬಲ್, ಚೆಯರ್, ಮ್ಯಾಟ್ರಿಸ್, ವಾರ್ಡ್ ರೋಬ್, ಸ್ಟೀಲ್ ಅಲ್ಮೇರಾ, ಪ್ಲಾಸ್ಟಿಕ್ ಟೇಬಲ್, ಚೆಯರ್, ರಾಕಿಂಗ್ ಚೆಯರ್, ಈಸೀ ಚೆಯರ್. ಸೆಂಟರ್ಟೇಬಲ್, ಟಿವಿ ಯುನಿಟ್, ಎಲ್ ಇಡಿ ಟಿವಿ ವಾಲ್ ಯುನಿಟ್, ಕ್ಲೋತ್ ಹ್ಯಾಂಗರ್, ಗ್ರಾಸ್ ಕಟ್ಟಿಂಗ್ ಮೆಷಿನ್, ಚೈನ್ ಸೋ ಇತ್ಯಾದಿಗಳು ವಿಶೇಷ ರಿಯಾಯಿತಿ ಬೆಲೆಯಲ್ಲಿ ದೊರೆಯಲಿವೆ.
ಗ್ರಾಹಕರಿಗೆ ಅನುಕೂಲವಾಗುವಂತೆ ವಸ್ತುಗಳ ಖರೀದಿಗೆ ಸುಲಭ ಕಂತಿನ ಸಾಲ ಸೌಲಭ್ಯ ಹಾಗೂ ಲಕ್ಕಿ ಕೂಪನ್ ನೀಡಲಾಗುವುದು ಎಂದು ಮಳಿಗೆಯ ಪ್ರಕಟನೆ ತಿಳಿಸಿದೆ.



















