ಉಡುಪಿ:ಉಡುಪಿಯ ಕರಾವಳಿ ಆಟೋಮೊಬೈಲ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಹುದ್ದೆಗಳು:
🔹ಸೇಲ್ಸ್ ಆಫೀಸರ್ಸ್
ಪುರುಷ – 3
ಮಹಿಳೆ – 1
ಅರ್ಹತೆಗಳು:
🔹ಪಿಯುಸಿ / ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.
🔹ಕಾರ್ಯತಂತ್ರದ ಯೋಜನಾ ಕೌಶಲ್ಯಗಳನ್ನು ಹೊಂದಿರಬೇಕು.
🔹ಬಲವಾದ ಸಂವಹನ ಸಾಮರ್ಥ್ಯಗಳು ಇರಬೇಕು.
🔹ಉದ್ಯಮ ಜ್ಞಾನ ಹೊಂದಿರಬೇಕು.
🔹4 ಚಕ್ರ ಚಾಲನೆ (ಪುರುಷ)
ಅತ್ಯುತ್ತಮವಾದ ಸಂಬಳ,ಇನ್ಸೆಂಟಿವ್, ಪ್ರಯಾಣ ಭತ್ಯೆ, ವಾರ್ಷಿಕ ಬೋನಸ್ ಹಾಗೂ ಆರೋಗ್ಯ ವಿಮೆಯ ಸೌಲಭ್ಯವಿದೆ.
ನಿಮ್ಮ ಸಿವಿಯನ್ನು ಇಮೇಲ್‌ಗೆ ಕಳುಹಿಸಿ: [email protected]
+91 8050092644

















