ಉಡುಪಿ:ಕರಾವಳಿ ಆಟೋಮೊಬೈಲ್ಸ್ ನಲ್ಲಿ ಸೇಲ್ಸ್ ಆಫೀಸರ್ಸ್ ಹುದ್ದೆಗೆ ನೇಮಕಾತಿ

ಉಡುಪಿ:ಉಡುಪಿಯ ಕರಾವಳಿ ಆಟೋಮೊಬೈಲ್ಸ್ ನಲ್ಲಿ ಸೇಲ್ಸ್ ಆಫೀಸರ್ಸ್ ಹುದ್ದೆಗೆ (5) ಪುರುಷ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ.

ಸಂದರ್ಶನದ ಸಮಯ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ. ಪಿಯುಸಿ ಅಥವಾ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಫೋರ್ ವೀಲರ್ ಡ್ರೈವಿಂಗ್ & ಲೈಸೆನ್ಸ್ ಕಡ್ಡಾಯವಾಗಿ ಹೊಂದಿರಬೇಕು.

ಆಕರ್ಷಕ ವೇತನದೊಂದಿಗೆ ಇನ್ಸೆಂಟಿವ್, ಅಲೋವೆನ್ಸ್, ಮೆಡಿಕಲ್ ಇನ್ಸೂರೆನ್ಸ್, ಹಾಗೂ ಬೋನಸ್ ಸೌಲಭ್ಯವಿದೆ.

[email protected]

ಆಸಕ್ತರು ಸಂಪರ್ಕಿಸಿ:+91 8204050680