ಉಡುಪಿ:ಸೆ. 26 ರಿಂದ ಕಲಾರ್ಘ್ಯ ಸಂಗೀತ ತರಗತಿ ಆರಂಭ

ಉಡುಪಿ:ಸೆ.26 ರಂದು ಮಧ್ಯಾಹ್ನ 3 ಗಂಟೆಗೆ ಸಂಗೀತ ಗುರುಗಳಾದ ಶ್ರೀಮತಿ ಅಕ್ಷತಾ ವಿಶು ರಾವ್ ಅವರ ಕಲಾರ್ಘ್ಯ ಸಂಗೀತ ತರಗತಿ ಆರಂಭವಾಗಲಿದೆ. (ಕರ್ನಾಟಕ ಶಾಸ್ತ್ರೀಯ ಸಂಗೀತ) ಇದು ನರಸಿಂಹ ಪ್ರತಿಷ್ಠಾನ, ಬೆಳ್ಳಂಪಳ್ಳಿ ನರಸಿಂಹ ವೇದಿಕೆ, ಜೈ ಹಿಂದ್ ಶಾಲೆಯ ಎದುರು, ಬೆಳ್ಳಂಪಳ್ಳಿ, ಕುಕ್ಕಿಕಟ್ಟೆ, ಉಡುಪಿ ಇಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕಾರ್ತಿಕ್ ಪ್ರಭು: 7760249960