ಉಡುಪಿಯ ಕರಾವಳಿ ಮೊಬೈಲ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಕರಾವಳಿ ಮೊಬೈಲ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆಗಳು:
🔹ಶೋರೂಮ್ ಸೇಲ್ಸ್ ಆಫೀಸರ್ -1 ಮಹಿಳೆ
🔹 ಫೀಲ್ಡ್ ಸೇಲ್ಸ್ ಆಫೀಸರ್ಸ್ -4 ಪುರುಷರು

ಯಾವುದೇ ಮಾರ್ಕೆಟಿಂಗ್ ಕ್ಷೇತ್ರದಲ್ಲಿ 1 ವರ್ಷದ ಅನುಭವವಿರಬೇಕು.

ಪಿಯುಸಿ / ಯಾವುದೇ ಪದವಿ ಹೊಂದಿದ್ದು, ಹೊಸಬರೂ ಸಹ ಅರ್ಜಿ ಸಲ್ಲಿಸಬಹುದು.

ಪ್ರಮುಖ ಕೌಶಲ್ಯಗಳು: ಸಂವಹನ ಮತ್ತು ಪರಸ್ಪರ ಕೌಶಲ್ಯಗಳು.ಪುರುಷ ಅಭ್ಯರ್ಥಿಗಳು ಚಾಲನಾ ಮತ್ತು ಪರವಾನಗಿ ಕಡ್ಡಾಯವಾಗಿ ಹೊಂದಿರಬೇಕು.

ಸಂಬಳ + ಇನ್ಸೆಂಟಿವ್ + ಪ್ರಯಾಣ ಭತ್ಯೆ + ವೈದ್ಯಕೀಯ ವಿಮೆಗಳ ಸೌಲಭ್ಯವಿದೆ.

ನಿಮ್ಮ ಸಿವಿಯನ್ನು ಇಲ್ಲಿಗೆ ಕಳುಹಿಸಿ: +918050092644
[email protected]