ಉಡುಪಿಯ ಹೆಸರಾಂತ ಜಯಲಕ್ಷ್ಮೀ ಸ್ಟೋರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಜಯಲಕ್ಷ್ಮಿ ಸ್ಟೋರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆಗಳು:
ಸ್ಟೋರ್ ಮ್ಯಾನೇಜರ್- I
◾ ಸೇಲ್ಸ್ ಸ್ಟಾಫ್ -2
◾ ಬಿಲ್ಲಿಂಗ್ ಸ್ಟಾಫ್-2

ಅವಶ್ಯಕತೆಗಳು

◾1 ವರ್ಷದ ಕನಿಷ್ಠ ಅನುಭವವಿರಬೇಕು.
◾ಬಲವಾದ ಸಮಯ ನಿರ್ವಹಣೆ.
◾ಉತ್ತಮ ಸಂಘಟನಾ ಕೌಶಲ್ಯ ಹೊಂದಿರಬೇಕು.
◾ಸ್ವತಂತ್ರವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರಬೇಕು.
◾ಮೃದು ಮಾತುಗಾರಿಕೆ ಮತ್ತು ಎನರ್ಜಿಟಿಕ್ ಆಗಿರಬೇಕು.

ಕೆಲಸದ ಅವಧಿ ಬೆಳಿಗ್ಗೆ 9:00 ರಿಂದ ರಾತ್ರಿ 7.30 ರವರೆಗೆ.ಉಡುಪಿಯ ಸ್ಥಳೀಯರಿಗೆ ಆದ್ಯತೆ. ನೇರ ಸಂದರ್ಶನದಲ್ಲಿ ಭಾಗವಹಿಸಿ.ಕೊಠಡಿ ಸೌಲಭ್ಯವಿಲ್ಲ.