ಉಡುಪಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:IQMIST Pvt.Ltd ವತಿಯಿಂದ ವಿವಿಧ ಹುದ್ದೆಗಳಿಗೆ ಜುಲೈ 10 ಮತ್ತು 11ರಂದು ಸಂದರ್ಶನ ನಡೆಯಲಿದೆ. ಬೆಳಿಗ್ಗೆ 11 ಗಂಟೆಯಿಂದ ಸಂಜೆ 7:00 ಗಂಟೆವರೆಗೆ ಫ್ರೆಶರ್ಸ್ ಮತ್ತು ಅನುಭವವಿರುವವರು ಈ ಸಂದರ್ಶನದಲ್ಲಿ ಭಾಗವಹಿಸಬಹುದು.

ಹುದ್ದೆಗಳು:

ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್
▪ ವಿಡಿಯೋ ಎಡಿಟರ್
▪ ಸೋಶಿಯಲ್ ಮೀಡಿಯಾ ಸ್ಪೆಶಲಿಸ್ಟ್
▪ ಗ್ರಾಫಿಕ್ ಡಿಸೈನರ್
▪ ಸೇಲ್ಸ್ ಎಕ್ಸಿಕ್ಯೂಟಿವ್
▪ ಅಕೌಂಟ್ ಮ್ಯಾನೇಜರ್
▪ ಮಾರ್ಕೆಟಿಂಗ್ ಮ್ಯಾನೇಜರ್
▪ ಬಿಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್
▪ ಕ್ಲೈಂಟ್ ರಿಲೇಶನ್ಶಿಪ್ ಮ್ಯಾನೇಜರ್

ಆಸಕ್ತರು ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ವಾಟ್ಸಪ್ ನಂಬರ್ ಗೆ /ಇಮೇಲ್ ಐಡಿಗೆ ಕಳುಹಿಸಿ. +91 7676173540 / [email protected]

ಮಾಹಿತಿಗಾಗಿ ಸಂಪರ್ಕಿಸಿ: 2ನೇ ಮಹಡಿ, ಇಮೇಜ್ ಮುಸ್ಕಾನ್ ಕಾಂಪ್ಲೆಕ್ಸ್, ಉಡುಪಿ ರೆಸಿಡೆನ್ಸಿ ಹತ್ತಿರ ಉಡುಪಿ.-576101.