ಉಡುಪಿ:ಉಡುಪಿಯ ಹೀರೋ ಶಕ್ತಿ ಮೋಟರ್ಸ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿದೆ.
ಖಾಲಿ ಹುದ್ದೆಗಳು:
🔹ಮೆಕ್ಯಾನಿಕ್ಸ್ – 05
🔹ಅಸಿಸ್ಟೆಂಟ್ ಮೆಕ್ಯಾನಿಕ್ಸ್ – 05
🔹ಹೆಲ್ಪರ್ – 02
ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ಸಂಬಳದೊಂದಿಗೆ PF / ESI ಹಾಗೂ ಇನ್ಸೆಂಟಿವ್‌ಗಳು ಲಭ್ಯವಿರುತ್ತವೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಸಂಪರ್ಕಿಸಬಹುದು:
📞 ಸಂಪರ್ಕ ಸಂಖ್ಯೆ: +91 7996210666. 📩[email protected]
















