ಉಡುಪಿ:ಸೆ.13ರಂದು ಬೃಹತ್ ಉದ್ಯೋಗ ಮೇಳ

ಉಡುಪಿ:ಉಡುಪಿ ನಗರಸಭೆ ಮತ್ತು ಶ್ರೀ ಜ್ಞಾನ ಜ್ಯೋತಿ ಭಜನಾ ಮಂದಿರ ಸುವರ್ಣ ಸಂಭ್ರಮ ಸಮಿತಿ, ಕಡಲತೀರ, ಮಲ್ಪೆ ಇವರ ಜಂಟಿ ಆಶ್ರಯದಲ್ಲಿ M/s Yashas Management Solution Pvt. Ltd. Bangalore ಇವರ ಸಹಭಾಗಿತ್ವದಲ್ಲಿ ಶಾಸಕರಾದ ಯಶ್‌ಪಾಲ್ ಎ. ಸುವರ್ಣ ಮತ್ತು ನಗರಸಭಾ ಅಧ್ಯಕ್ಷರಾದ ಪ್ರಭಾಕ‌ರ್ ಪೂಜಾರಿಯವರ ಸಹಕಾರದೊಂದಿಗೆ ಸೆ.13ರ ಶನಿವಾರದಂದು ಬೃಹತ್ ಉದ್ಯೋಗ ಮೇಳವು ಸಮಯ ಬೆಳಿಗ್ಗೆ 8.30ರಿಂದ ಸಂಜೆ 5.00 ಗಂಟೆಯವರೆಗೆ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು ಉಡುಪಿ ಇಲ್ಲಿ ನಡೆಯಲಿದೆ.ಇಲ್ಲಿ ಅನೇಕ ಹೆಸರಾಂತ ಕಂಪನಿಗಳು ಭಾಗವಹಿಸಲಿದೆ.

ಹೆಚ್ಚಿನ ಮಾಹಿತಿ ಮತ್ತು ನೋಂದಣೆಗಾಗಿ ಸಂಪರ್ಕಿಸಿ :-

Yashas: 9980133251

ಉಡುಪಿ ನಗರಸಭೆ: 9448723833

ಮಿತೇಶ್ ಕುಮಾರ್ ಕೊಣಾಜೆ: 9137386752

ಶ್ರೀ ಪಾಂಡುರಂಗ ಮಲ್ಪೆ: 9945271364

ಶ್ರೀ ರಾಧಾಕೃಷ್ಣ ಮೆಂಡನ್ : 9845093056