ಉಡುಪಿ: ಉದ್ಯೋಗಾವಕಾಶ

ಉಡುಪಿ: ಉಡುಪಿಯಲ್ಲಿರುವ ಪ್ರಸಿದ್ಧ ಬ್ಯಾಟರಿ ಕಂಪನಿಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹುದ್ದೆಗೆ ಆರ್ಜಿ ಆಹ್ವಾನಿಸಲಾಗಿದೆ.

ಪುರುಷರು ಪರವಾನಗಿಯೊಂದಿಗೆ ದ್ವಿಚಕ್ರ ವಾಹನ, ಸ್ಥಳೀಯ ಭಾಷೆ ಮಾತನಾಡಬಲ್ಲವರು ಹಾಗೂ ಅತ್ಯುತ್ತಮ ಸಂವಹನ ಕೌಶಲ್ಯ ಹೊಂದಿದವರು.

ಹುದ್ದೆಯಲ್ಲಿ ಅನುಭವಿ ಅಥವಾ ಹೊಸಬರು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: SF ಬ್ಯಾಟರಿಗಳು
UDUPI
9590912345
9845309100