ಉಡುಪಿ:ಜ್ಞಾನಸುದಾ ಶಿಕ್ಷಣ ಸಂಸ್ಥೆಗಳಲ್ಲಿ ಸಿಬ್ಬಂದಿಗಳ ನೇಮಕಾತಿ

ಉಡುಪಿ:ಕಾರ್ಕಳ, ಮಣಿಪಾಲ, ಉಡುಪಿ ಹಾಗೂ ಅಜೆಕಾರಿನ ಜ್ಞಾನಸುದಾ ಇನ್‌ಸ್ಟಿಟ್ಯೂಷನ್‌ಗಳಲ್ಲಿ ವಿವಿಧ ಹುದ್ದೆಗಳಿಗೆ ಸಿಬ್ಬಂದಿಗಳ ಅಗತ್ಯವಿದೆ.

ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಸಂಸ್ಕೃತ, ಇಂಗ್ಲಿಷ್, ಕನ್ನಡ, ಹಿಂದಿ ವಿಷಯಗಳಿಗೆ ಲೆಕ್ಚರರ್‌ಗಳು ಬೇಕಾಗಿದ್ದಾರೆ.

ತರಬೇತಿ ಪಡೆದ ಪದವೀಧರ ಶಿಕ್ಷಕರು: ಸಮಾಜ ವಿಜ್ಞಾನ/ಇಂಗ್ಲಿಷ್, ಫಿಸಿಕ್ಸ್/ಗಣಿತ, ರಸಾಯನಶಾಸ್ತ್ರ/ಜೀವಶಾಸ್ತ್ರ, ಸಂಸ್ಕೃತ ವಿಷಯಗಳಿಗೆ ಬೇಕಾಗಿದ್ದಾರೆ.

ಬೋಧನಾತೀತ ಹುದ್ದೆಗಳು: ಸ್ಟಾಫ್ ನರ್ಸ್, ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್‌ಗಳಿಗೆ ವಾರ್ಡನ್‌ಗಳು ಹಾಗೂ ಕೇರ್‌ಟೇಕರ್‌ಗಳ ಅಗತ್ಯವಿದೆ. ಅರ್ಜಿ ಸಲ್ಲಿಸಲು: www.jnanasudha.org ಸಂಪರ್ಕಿಸಲು ಕರೆ ಮಾಡಿ : 📞 8147454907 / 7022651255