ಉಡುಪಿಯ ಜನಾರ್ದನ ಹೋಟೆಲ್‌ನಲ್ಲಿ ಉದ್ಯೋಗಾವಕಾಶ

ಉಡುಪಿ:ಉಡುಪಿಯ ಜನಾರ್ದನ ಹೋಟೆಲ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆಗಳು:
🔸ರಿಸೆಪ್ಷನಿಸ್ಟ್ / ಫ್ರಂಟ್ ಆಫೀಸ್ ಅಸೋಸಿಯೇಟ್: (ಪುರುಷರು ಮಾತ್ರ) – 1 ಹುದ್ದೆ

▪ಕನಿಷ್ಠ 1 ವರ್ಷದ ಅನುಭವ ಇರಬೇಕು.
▪ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಪ್ರವೀಣತೆ ಅಗತ್ಯ ಇರಬೇಕು.

🔸ರೂಮ್ ಬಾಯ್ಸ್ (2 ಹುದ್ದೆ)

ಆಸಕ್ತರು ಕೆಳಗಿನ ಸಂಖ್ಯೆಗೆ ಸಂಪರ್ಕಿಸಬಹುದು:
📞 7259123933 / 9845792366
ಅಥವಾ ಇಮೇಲ್ ಕಳುಹಿಸಬಹುದು:
📧 [email protected]