ಉಡುಪಿ:ಉಡುಪಿ ನಗರದ ಹೆಸರಾಂತ IT ಮತ್ತು ಫೈನಾನ್ಸ್ ಕ್ಷೇತ್ರದ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳಿಗೆ ಉತ್ತಮ ವೇತನದೊಂದಿಗೆ ಇತರ ಸೌಲಭ್ಯಗಳನ್ನು ಒದಗಿಸಲಾಗಿದೆ.
ಖಾಲಿ ಹುದ್ದೆಗಳು:
🔹HR ಎಕ್ಸಿಕ್ಯೂಟಿವ್ 🔹ಅಕೌಂಟೆಂಟ್ 🔹ಡಾಟಾ ಎಂಟ್ರಿ ಆಪರೇಟರ್ 🔹ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ 🔹ಅಡ್ಮಿನ್ ಎಕ್ಸಿಕ್ಯೂಟಿವ್ 🔹ಎಲೆಕ್ಟ್ರಿಷಿಯನ್ / ಪ್ಲಂಬರ್
ಆಸಕ್ತ ಅಭ್ಯರ್ಥಿಗಳು ತಕ್ಷಣವೇ ಸಂಪರ್ಕಿಸಲು ಕೋರಲಾಗಿದೆ.ಸಂಪರ್ಕ ಸಂಖ್ಯೆ: 6360343209, 9632298960
















