ಉಡುಪಿ:InTouch ಮಾರ್ಕೆಟಿಂಗ್ ಸಲ್ಯೂಷನ್ಸ್ ನಲ್ಲಿ ಗ್ರಾಫಿಕ್ ಡಿಸೈನರ್ / ವಿಡಿಯೋ ಎಡಿಟರ್ ಹುದ್ದೆಗೆ ನೇಮಕಾತಿ ನಡೆಯಲಿದೆ.
ಫೋಟೋಶಾಪ್, ಇಲ್ಯುಸ್ಟ್ರೇಟರ್ (ಗ್ರಾಫಿಕ್ ಡಿಸೈನರ್) ಪ್ರೀಮಿಯರ್ ಪ್ರೊ, ಆಫ್ಟರ್ ಎಫೆಕ್ಟ್ (ವಿಡಿಯೋ ಎಡಿಟರ್) ಇದರಲ್ಲಿ 2-3 ವರ್ಷಗಳ ಅನುಭವವಿದ್ದು, ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರಬೇಕು.
ನಿಮ್ಮ ರೆಸ್ಯೂಮ್ ಕೆಳಗಿನ ಇಮೇಲ್ ಗೆ ಕಳುಹಿಸಿ:
ಉಡುಪಿ, ಮಂಗಳೂರು
[email protected]
















