ಉಡುಪಿ: ನಿದೀಶ್ ಕುಮಾರ್ ಮಡಿಲಿಗೆ ಅಂತಾರಾಷ್ಟ್ರೀಯ ಗೋಲ್ಡ್ ಮೆಡಲ್

ಉಡುಪಿ: ಉಡುಪಿಯ ಯುವ ಛಾಯಾಚಿತ್ರ ಕಲಾವಿದ, ಹಲವು ಪ್ರಶಸ್ತಿಗಳ ಸರದಾರ ನಿದೀಶ್ ಕುಮಾರ್ ರವರಿಗೆ
ಅಂತಾರಾಷ್ಟ್ರೀಯಮಟ್ಟದ ಗೋಲ್ಡ್ ಮೆಡಲ್ ಪ್ರಾಪ್ತವಾಗಿದೆ.

ಬಾಂಗ್ಲಾ ದೇಶದ ಚಿತ್ರಚಿಂತಾ ಫೋಟೋಗ್ರಾಫರ್ಸ್ ಸರ್ಕಲ್ ಆಯೋಜಿಸಿದ್ದ ಮೂಡ್ಆಫ್ ಮಾನ್ ಸೂನ್ ವಿಭಾಗದಲ್ಲಿ ಗೋಲ್ಡ್ ಮೆಡಲ್ ನಿದೀಶ್ ಪಾಲಾಗಿದೆ.