ಉಡುಪಿ:ಇನ್ಸೈಟ್ ಸೊಲ್ಯೂಷನ್ಸ್ ವತಿಯಿಂದ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಪ್ಲೇಸ್‌ಮೆಂಟ್ ಆರಂಭ

ಉಡುಪಿ: ವಿದ್ಯಾರ್ಥಿಗಳ ಭವಿಷ್ಯವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಇನ್ಸೈಟ್ ಸೊಲ್ಯೂಷನ್ಸ್ ಸಂಸ್ಥೆ ವಿದ್ಯಾರ್ಥಿಗಳಿಗಾಗಿ “ಟ್ರೈನಿಂಗ್ & ಪ್ಲೇಸ್‌ಮೆಂಟ್ ” ಕಾರ್ಯಕ್ರಮವನ್ನು ಆರಂಭಿಸಿದೆ.

ಮುಖ್ಯ ವಿಶೇಷತೆಗಳು:

🔹ತಜ್ಞರಿಂದ LED ತರಬೇತಿ
🔹ಕಟಿಂಗ್ ಎಡ್ಜ್ ಪಠ್ಯಕ್ರಮ
🔹ಲೈವ್ ಪ್ರಾಜೆಕ್ಟ್‌ಗಳ ಮೂಲಕ ಅನುಭವ
🔹ಪ್ರಮುಖ ಕಂಪನಿಗಳಲ್ಲಿ ನೇರ ಪ್ಲೇಸ್‌ಮೆಂಟ್ ಅವಕಾಶ

ವಿದ್ಯಾರ್ಥಿಗಳಿಗೆ 100% ಪ್ಲೇಸ್‌ಮೆಂಟ್ ಅಸಿಸ್ಟೆನ್ಸ್ ನೀಡಲಾಗುವುದು ಎಂದು ಸಂಸ್ಥೆ ಭರವಸೆ ನೀಡಿದೆ. ಆಸಕ್ತ ವಿದ್ಯಾರ್ಥಿಗಳು ತಕ್ಷಣ ನೋಂದಣಿ ಮಾಡಿಕೊಳ್ಳುವಂತೆ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 9880782393
📧 [email protected]