ಉಡುಪಿ:ಹೀರೋಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಹುದ್ದೆಗಳು:
▪ ಬ್ರಾಂಚ್ ಮ್ಯಾನೇಜರ್
▪ಅಕೌಂಟ್ ಅಸಿಸ್ಟೆಂಟ್
▪ಸೇಲ್ಸ್ ಎಕ್ಸಿಕ್ಯೂಟಿವ್
▪ಮೆಕ್ಯಾನಿಕ್
▪ಸ್ಪೇರ್ ಮ್ಯಾನೇಜರ್
▪ ಹೌಸ್ ಕೀಪಿಂಗ್
▪ವಾಷಿಂಗ್
▪ಡ್ರೈವರ್ ವಿತ್ ಬ್ಯಾಡ್
ಅನುಭವವಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ. ಹಾಗೂ ಫ್ರೆಶರ್ಸ್ ಕೂಡ ಅರ್ಜಿ ಸಲ್ಲಿಸಬಹುದು.
ಆಕರ್ಷಕ ವೇತನದೊಂದಿಗೆ ಪಿ ಎಫ್/ಇ ಎಸ್ ಐ ಹಾಗೂ ಇನ್ಸೆಂಟಿವ್ ಸೌಲಭ್ಯವಿದೆ.
ನಿಮ್ಮ ರೆಸ್ಯೂಮನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.
[email protected]
📞 +91 7996210666












