ಉಡುಪಿ: ಉಡುಪಿಯ ಹೀರೋ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಹುದ್ದೆಗಳು:
🔹ಸೇಲ್ಸ್ ಎಕ್ಸಿಕ್ಯೂಟಿವ್ -3
(ಅನುಭವ ಇರುವ ಅಭ್ಯರ್ಥಿಗಳಿಗೆ ಆದ್ಯತೆ)
🔹ಸ್ಪೇರ್ಸ್ ಮ್ಯಾನೇಜರ್ -1
(ಅನುಭವ ಇರುವ ಅಭ್ಯರ್ಥಿಗಳಿಗೆ ಆದ್ಯತೆ)
🔹PDI ಮ್ಯಾನೇಜರ್ -1
🔹ಡ್ರೈವರ್ ವಿಥ್ ಬ್ಯಾಡ್ಜ್ -1
ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ನಂಬರ್ ಗೆ ಇಮೇಲ್ ಮಾಡಿ.
[email protected]
📞+91 7996210666












