ಉಡುಪಿ:ಉಡುಪಿಯ ಹೀರೋ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಹುದ್ದೆಗಳು:
🔹ಮೆಕ್ಯಾನಿಕ್ – 2 ಪೋಸ್ಟ್
🔹 ಹೌಸ್ ಕೀಪಿಂಗ್ – 1 ಪೋಸ್ಟ್ (Female)
🔹 ಸೇಲ್ಸ್ ಎಕ್ಸಿಕ್ಯೂಟಿವ್ – 2 ಪೋಸ್ಟ್
🔹CRE -1 (Female)
🔹 ಮಾರ್ಕೆಟಿಂಗ್ -2 ಪೋಸ್ಟ್
🔹 ವಾಶ್ -1 ಪೋಸ್ಟ್
ಆಸಕ್ತರು ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ಮೇಲ್ ಐಡಿಗೆ ಕಳುಹಿಸಿ. [email protected]
📞+91 7996210666












