ಉಡುಪಿ: ಪ್ರಿ ಓನ್ಡ್ ವೆಹಿಕಲ್ ಡೀಲರ್ಸ್ ಅಸೋಸಿಯೇಷನ್ ಉಡುಪಿ ಇವರ ವತಿಯಿಂದ 1000ಕ್ಕೂ ಹೆಚ್ಚು ಹಣ್ಣು ಹಂಪಲಿನ ಗಿಡಗಳ ಉಚಿತ ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮವು ದಿನಾಂಕ 12.07.2025 ರ ಶನಿವಾರ ಸಮಯ ಬೆಳಿಗ್ಗೆ 10:00 ಗಂಟೆಗೆ ಸರಿಯಾಗಿ ಭುಜಂಗ ಪಾರ್ಕ್, ಉಡುಪಿ (ಬಯಲು ರಂಗ ಮಂಟಪ)ಯಲ್ಲಿ ನಡೆಯಲಿದೆ.
ಮಾಹಿತಿಗಾಗಿ ಕರೆ ಮಾಡಿ: 9448445494, 9448157882, 9880623840












