ಉಡುಪಿಯ ಹೆಸರಾಂತ ಫಾರ್ಮಾ ಮತ್ತು ಎಕ್ಸ್ ಪೋರ್ಟ್ ಕಂಪೆನಿಯಲ್ಲಿ ಉದ್ಯೋಗವಕಾಶ!

ಉಡುಪಿ:ಉಡುಪಿಯ ಹೆಸರಾಂತ ಫಾರ್ಮ ಮತ್ತು ಎಕ್ಸ್ ಪೋರ್ಟ್ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಖಾಲಿ ಇರುವ ಹುದ್ದೆಗಳು:

🔹ಏರಿಯಾ ಸೇಲ್ಸ್ ಮ್ಯಾನೇಜರ್
🔹ಮೆಟೀರಿಯಲ್ ಇನ್ ಚಾರ್ಜ್
🔹ಅಕೌಂಟೆಂಟ್
🔹ಎಲೆಕ್ಟ್ರಿಷಿಯನ್ (ITI)
🔹ಬಿಲ್ಲಿಂಗ್ (ಕಂಪ್ಯೂಟರ್ ಆಪರೇಟರ್)
🔹ಕ್ಯಾಶಿಯರ್ (B.Com)
🔹ಡ್ರೈವರ್

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7019891796, 7975861846