ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

ಉಡುಪಿ: ಈ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಒಟ್ಟು 17 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಸೆ.5ರಂದು ಬೆಳಗ್ಗೆ 9:30ಕ್ಕೆ ಸೈಂಟ್ ಸಿಸಿಲಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ.

ಪ್ರಶಸ್ತಿ ವಿಜೇತ ಶಿಕ್ಷಕರ ವಿವರ:

ಕಿರಿಯ ಪ್ರಾಥಮಿಕ ವಿಭಾಗ: 1.ಶಾಂತ ಪೈ, ಸಹಾಯಕ ಶಿಕ್ಷಕಿ, ಸ.ಹಿ.ಪ್ರಾ.ಶಾಲೆ, ಯಡ್ತಾಡಿ ಬ್ರಹ್ಮಾವರ ವಲಯ, 2.ಶೇಖರ ಗಾಣಿಗ, ಸ.ಶಿ., ಸ.ಕಿ.ಪ್ರಾ.ಶಾಲೆ ಕಿಸ್ಮತಿ ಬೈಂದೂರು ವಲಯ, 3.ಮಂಜುನಾಥ ಶೆಟ್ಟಿ, ಸ.ಶಿ., ಸ.ಕಿ.ಪ್ರಾ.ಶಾಲೆ ಕುಚ್ಚೂರು ಕಾರ್ಕಳ ವಲಯ, 4.ಸುರೇಶ್ ಶೆಟ್ಟಿ, ಸ.ಶಿ., ಸ.ಕಿ.ಪ್ರಾ.ಶಾಲೆ ಕೊಂಜಾಡಿ ಕುಂದಾಪುರ ವಲಯ, 5.ರೇಷ್ಮಾ ಎಂ.ಎನ್., ಸ.ಶಿ, ಸ.ಕಿ.ಪ್ರಾ.ಶಾಲೆ ಕುದಿ-82 ಉಡುಪಿ ವಲಯ.

ಹಿರಿಯ ಪ್ರಾಥಮಿಕ ವಿಭಾಗ: 1.ದಿನಕರ ಶೆಟ್ಟಿ, ಮುಖ್ಯ ಶಿಕ್ಷಕ, ಸ.ಹಿ.ಪ್ರಾ. ಶಾಲೆ ಬಡಾನಿಡಿಯೂರು ಬ್ರಹ್ಮಾವರ ವಲಯ, 2.ಚಂದ್ರನಾರಾಯಣ ಬಿಲ್ಲವ, ಸ.ಶಿ, ಸ.ಹಿ.ಪ್ರಾ. ಶಾಲೆ ಶಿರೂರು, ಬೈಂದೂರು ವಲಯ, 3.ನರೇಂದ್ರ ಕಾಮತ್, ದೈಹಿಕ ಶಿಕ್ಷಕ, ಸ.ಹಿ.ಪ್ರಾ. ಶಾಲೆ ಕಾಬೆಟ್ಟು ಕಾರ್ಕಳ ವಲಯ, 4. ಶೈಲಿ ಪ್ರೇಮ ಕುಮಾರಿ, ಮು.ಶಿ, ಸ.ಹಿ.ಪ್ರಾ. ಶಾಲೆ ಯುಬಿಸಿಎಂ ಸ.ಹಿ.ಪ್ರಾ. ಶಾಲೆ ಪಾದೂರು ಉಡುಪಿ ವಲಯ, 5. ಗಣೇಶ್ ಹೇರ್ಳೆ, ಸ.ಶಿ., ಸ.ಹಿ.ಪ್ರಾ. ಶಾಲೆ ಅಲ್ಬಾಡಿ ಆರ್ಡಿ ಕುಂದಾಪುರ ವಲಯ, 6. ಶ್ರೀನಿವಾಸ, ಮು.ಶಿ, ಸ.ಹಿ.ಪ್ರಾ. ಶಾಲೆ ಶೇಡಿಮನೆ ಕುಂದಾಪುರ ವಲಯ.

ಪ್ರೌಢ ಶಾಲಾ ವಿಭಾಗ: 1.ಪಿ.ವಿ.ಆನಂದ ಸಾಲಿಗ್ರಾಮ, ಎಂಎನ್‌ಡಿಎಸ್‌ಎಂ ಪ್ರೌಢ ಶಾಲೆ ಮುದ್ರಾಡಿ ಕಾರ್ಕಳ ವಲಯ, 2.ಸಂತೋಷ್ ಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕ, ಸ.ಪ್ರೌ.ಶಾಲೆ ಹೆಸ್ಕತ್ತೂರು ಕುಂದಾಪುರ ವಲಯ, 3.ಸುಬ್ರಹ್ಮಣ್ಯ ತಂತ್ರಿ, ಮು.ಶಿ., ಎಸ್‌ವಿಎಸ್ ಪ್ರೌಢ ಶಾಲೆ ಕಟಪಾಡಿ ಉಡುಪಿ, 4.ಕೃಷ್ಣಮೂರ್ತಿ ಪಿ., ಸ.ಶಿ., ಸ.ಪ.ಪೂ.ಕಾಲೇಜು ನಾವುಂದ ಬೈಂದೂರು ವಲಯ, 5.ಬಿ.ಬಿ.ಪ್ರವೀಣ, ದೈಹಿಕ ಶಿಕ್ಷಕ, ಶ್ರೀನಿಕೇತನ ಅನುದಾನಿತ ಖಾಸಗಿ ಪ್ರೌ.ಶಾ. ಮಟಪಾಡಿ, 6. ನರೇಂದ್ರ ಕುಮಾರ್ (ಸ.ಶಿ.) ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ, ಬ್ರಹ್ಮಾವರ ವಲಯ