ಉಡುಪಿ: ಉಡುಪಿಯ ಹೋಟೆಲ್ ಡಯಾನ ಇಲ್ಲಿ ಜುಲೈ 26ಮತ್ತು 27ರಂದು “ಫ್ಯಾಷನ್ ಮೇಳ -2025” ಆಷಾಢ ಮಾರಾಟವು ನಡೆಯಲಿದೆ. ಪ್ರದರ್ಶಕರನ್ನು ಆಹ್ವಾನಿಸಲಾಗಿದೆ.
ಈ ಮೇಳವು ಬೆಳಿಗ್ಗೆ 10.30ರಿಂದ ರಾತ್ರಿ 8.30ರ ವರೆಗೆ ಜರುಗಲಿದೆ. ಬ್ಯಾಗ್, ಗಿಫ್ಟ್ ವಿಭಾಗದಲ್ಲಿ ಈ ಪ್ರದರ್ಶನ ನಡೆಯಲಿದ್ದು, ಆಸಕ್ತರು ಮಾಹಿತಿಗಾಗಿ 96068 04212 ಸಂಪರ್ಕಿಸಬಹುದು.












