ಉಡುಪಿ: ಹೊಸ ವರುಷಕ್ಕೆ ಉಡುಪಿ “ಡೆನಿಮ್ ಹಟ್’ ಪ್ರೀಮಿಯಂ ಮೆನ್ಸ್ ವೇರ್ ಅದ್ಬುತ ಬಟ್ಟೆಗಳ ಕಲೆಕ್ಷ ನ್ ಅನ್ನು ಗ್ರಾಹಕರ ಮುಂದಿಡಲು ರೆಡಿಯಾಗಿದೆ.
ಈ ಸಲ ಹೊಸ ವರುಷಕ್ಕೆ ಹೊಸಬಟ್ಟೆಗಳನ್ನು ಖರೀದಿಸಬೇಕು ಎಂದು ಉಡುಪಿ ನಗರದ ಜನರು ಯೋಚಿಸುತ್ತಿರಬಹುದು. ಇಲ್ಲಿದೆ ನೋಡಿ ನಿಮ್ಮ ಬಟ್ಟೆ ಶಾಪಿಂಗ್ ಗೊಂದು ಹೇಳಿಮಾಡಿಸಿದ ತಾಣ.
ಯಸ್ ನಗರದ ಹಳೆ ಪೋಸ್ಟ್ ಆಫೀಸ್ ರಸ್ತೆಯ ಕೊಳದ ಪೇಟೆ ಸಾಯಿ ಹರ್ಷ ಸ್ಕ್ವಾರ್ ಕಟ್ಟಡದಲ್ಲಿರುವ ‘ಡೆನಿಮ್ ಹಟ್’ ಪ್ರೀಮಿಯಂ ಮೆನ್ಸ್ ವೇರ್ ಶೋರೂಮ್ ನಿಮ್ಮ ಶಾಪಿಂಗ್ ಆಸೆಯನ್ನು ಪೂರೈಸಿ ಭರ್ಜರಿ ಬಟ್ಟೆಗಳನ್ನು ನಿಮಗೆ ನೀಡಲಿದೆ. ಕಡಿಮೆ ಬೆಲೆಗೆ ಗುಣಮಟ್ಟದ ಬಟ್ಟೆ ನೀಡುವಲ್ಲಿ ಈಗಾಗಲೇ ಈ ಸಂಸ್ಥೆ ಎಲ್ಲರ ಗಮನ ಸೆಳೆದಿದೆ.
ಏನಿದೆ ಇಲ್ಲಿ ವಿಶೇಷ?
ಅಂದ ಹಾಗೆ ಡೆನಿಮ್ ಹಾಟ್’ ಪ್ರೀಮಿಯಂ ಮೆನ್ಸ್ ವೇರ್ ಶೋರೂಮ್ ನಲ್ಲಿ ಪ್ರತಿದಿನ ಅತ್ಯಂತ ಕಡಿಮೆ ಬೆಲೆಯಲ್ಲಿ ಪುರುಷರು, ಯುವಕರಿಗೆ ಬೇಕಾಗುವ ಎಲ್ಲಾ ಬಗೆಯ ವಿವಿಧ ಶ್ರೇಣಿಯ ಉಡುಗೆ-ತೊಡುಗೆಗಳು ನಿಮಗಾಗಿ ಲಭ್ಯವಿದೆ..
499 ರೂ.ಯಿಂದ ಡಿಸೈನರ್ ಕಾಟನ್ ಶರ್ಟ್ಸ್, 499 ರೂ.ಯಿಂದ ಡಿಸೈನರ್ ಶೋರ್ಟ್ಸ್, 499 ರೂ.ಯಿಂದ ಜೀನ್ಸ್ ಐಟಮ್ಸ್, 399 ರೂ.ಯಿಂದ ಜಾಗರ್ಸ್ ಹಾಗೂ 99 ರೂ.ಯಿಂದ ಬಹು ಬಗ್ಗೆಯ ಟಿ-ಶರ್ಟ್ ದೊರೆಯಲಿದೆ.
ಲೆನಿನ್ ಮತ್ತು ಅತಿ ಕಡಿಮೆ ದರದ ಕಾಟನ್ ಪ್ಯಾಂಟ್ ಗಳು ಲಭ್ಯವಿದೆ. ಗ್ರಾಹಕರು ಬಯಸುವ ವಿವಿಧ ಶ್ರೇಣಿಯ ಆಕರ್ಷಕ ಉಡುಗೊರೆಗಳನ್ನು ಒಳಗೊಂಡಿದೆ. ಹೊಸ ವರ್ಷದ ಭರ್ಜರಿ ಬಟ್ಟೆ ಶಾಪಿಂಗ್ ಆಚರಿಸಲು “ಡೆನಿಮ್ ಹಾಟ್’ ಪ್ರೀಮಿಯಂ ಮೆನ್ಸ್ ವೇರ್ ಶೋರೂಮ್ ಗೊಮ್ಮೆ ನೀವು ಭೇಟಿ ನೀಡಿ ಹೊಸ ವರುಷದ ಅದ್ಬುತ ಕ್ಷಣಗಳನ್ನು ಶಾಪಿಂಗ್ ಮಾಡುವ ಮೂಲಕ ಆನಂದಿಸಿ.