ನಿಮ್ಮ ಕಣ್ಣೋಟಕ್ಕೆ ಕೊಡಿ ಬ್ಯೂಟಿಫುಲ್ ಫೀಲ್: ಬ್ರಹ್ಮಾವರದ ವಿಷನ್ ಪ್ಯಾಲೇಸ್ ಒಪ್ಟಿಕಲ್ ನಲ್ಲಿದೆ ದಿ ಬೆಸ್ಟ್ ಆಫರ್ ಗಳು!

ಬ್ರಹ್ಮಾವರ: ಬ್ರಹ್ಮಾವರದ ವಿಷನ್ ಪ್ಯಾಲೇಸ್ ಒಪ್ಟಿಕಲ್ ನಲ್ಲಿ ಗ್ರಾಹಕರಿಗೆ ಶೇ. 30 ರ ವರೆಗೆ ವಿಶೇಷ ರಿಯಾಯ್ತಿ ಆಫರ್ ನೀಡಲಾಗುತ್ತಿದೆ. ನೀವು ಹೊಸ ಕನ್ನಡಕ, ಸನ್ ಗ್ಲಾಸ್ ಕಾಂಟಾಕ್ಟ್ ಲೆನ್ಸ್ ಹಾಕಿಕೊಂಡು ನಿಮ್ಮ ನೋಡುವ ಕಣ್ಣಿನ ನೋಟವನ್ನು ಇನ್ನಷ್ಟು ಚೆಂದಗೊಳಿಸಬೇಕು ಎನ್ನುವ ಆಸೆ ಹೊಂದಿದ್ದರೆ ನಿಮಗಾಗಿ ಬ್ರಹ್ಮಾವರದ ವಿಷನ್ ಪ್ಯಾಲೇಸ್ ಒಪ್ಟಿಕಲ್ ನಲ್ಲಿದೆ ವಿಧ ವಿಧ ಆಯ್ಕೆಗಳು. ನಿಮ್ಮ ಕಣ್ಣನ್ನು ಇನ್ನಷ್ಟು ಚೆಂದ ಕಾಣಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ.

ಏನೆಲ್ಲಾ ಸರ್ವಿಸ್ ಇದೆ?

ಕಾಂಟ್ಯಾಕ್ಟ್ ಲೆನ್ಸ್, ಲೆನ್ಸ್ ಟೆಸ್ಟಿಂಗ್, ಸನ್ ಗ್ಲಾಸಸ್ ಬ್ರ್ಯಾಂಡೆಡ್ ಫ್ರೇಮ್ಸ್ ಎಲ್ಲವೂ ಇಲ್ಲಿದೆ. ಇದಷ್ಟೇ ಅಲ್ಲದೇ ಉಚಿತ ಲೈಫ್ ಟೈಮ್ ಸರ್ವಿಸ್ ಕೂಡ ಇಲ್ಲಿ ನೀಡಲಾಗುತ್ತದೆ.

ವಿಶೇಷ ರಿಯಾಯ್ತಿ: ವಿಶಾಲ ಶ್ರೇಣಿ

ಜೊತೆಗೆ ಉಚಿತ ಕಣ್ಣಿನ ತಪಾಸಣೆಯೂ ಇದ್ದು ಶೇ. 30 ರ ವರೆಗೆ ವಿಶೇಷ ರಿಯಾಯ್ತಿ ಆಫರ್ ಕೂಡ ಇಲ್ಲಿದೆ. ರೂ.299 ರಿಂದ ಕನ್ನಡಕ ಫ್ರೇಮ್ ಗಳು ಆರಂಭಗೊಂಡು ನೀವು ಇಷ್ಟಪಡುವ ವಿಶಾಲ ಶ್ರೇಣಿ ಕನ್ನಡಕಗಳ ಆಯ್ಕೆಯೇ ಇಲ್ಲಿದೆ.

ಒಂದೊಳ್ಳೆ ಪ್ರಾಡಕ್ಟ್ ಜೊತೆಗೆ ಒಳ್ಳೆಯ ಸರ್ವಿಸ್ ನೀಡುವುದರಲ್ಲಿಯೂ ಹೆಸರು ಮಾಡಿ ಗ್ರಾಹಕರಿಂದಲೂ ಮೆಚ್ಚುಗೆ ಗಳಿಸಿದೆ ಬ್ರಹ್ಮಾವರದ ವಿಷನ್ ಪ್ಯಾಲೇಸ್.ವಿಷನ್ ಪ್ಯಾಲೇಸ್ ನೊಂದಿಗೆ ನಿಮ್ಮ ಕಣ್ಣೋಟವನ್ನು ಇನ್ನಷ್ಟು ಆಹ್ಲಾದಕಗೊಳಿಸಿಕೊಳ್ಳಿರಿ. ಹಾಗಾದ್ರೆ ತಡ ಯಾಕೆ? ಕರೆ ಮಾಡಿ 9900740666 ಧೀರಜ್ ಕುಮಾರ್: 9538318666