ಉಡುಪಿ:ಬ್ರಹ್ಮಾವರದ ಹೆಸರಾಂತ ರಿಕ್ರೂಟ್ ಮೆಂಟ್ ಮತ್ತು ಸ್ಟಾಫಿಂಗ್ ಕಂಪೆನಿಯಲ್ಲಿ ಉದ್ಯೋಗವಕಾಶ!

ಉಡುಪಿ:ಬ್ರಹ್ಮಾವರದ ಹೆಸರಾಂತ ರಿಕ್ರೂಟ್ ಮೆಂಟ್ ಮತ್ತು ಸ್ಟಾಫಿಂಗ್ ಕಂಪೆನಿಯಲ್ಲಿ HR ಎಕ್ಸಿಕ್ಯುಟಿವ್ (ಪುರುಷ) ಹುದ್ದೆಗೆ ನೇಮಕಾತಿ ನಡೆಯಲಿದೆ.

ಅರ್ಹತೆಗಳು:

▪ ರಿಕ್ರೂಟ್ಮೆಂಟ್ ನಲ್ಲಿ ಕನಿಷ್ಠ 3 ರಿಂದ 5 ವರ್ಷಗಳ ಅನುಭವ ಹೊಂದಿರಬೇಕು.
▪ ಉಡುಪಿ ಜಿಲ್ಲೆಯವರಿಗೆ ಮಾತ್ರ ಅವಕಾಶ.
▪ HR Compliance ಮತ್ತು ಮ್ಯಾನೇಜ್ಮೆಂಟ್ ಬಗ್ಗೆ ಅನುಭವ ಹೊಂದಿರಬೇಕು.

ಆಸಕ್ತಿ ಇರುವ ಅಭ್ಯರ್ಥಿಗಳು ಕರೆ ಮಾಡಿ ಅಥವಾ ನಿಮ್ಮ ರೆಸ್ಯೂಮ್ ಅನ್ನು ವಾಟ್ಸಾಪ್ ಮಾಡಿ.
📞8217292880