ಬ್ರಹ್ಮಾವರ:ಫ್ರೆಂಡ್ಸ್ ವಾರಂಬಳ್ಳಿ ಇವರ ಆಶ್ರಯದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ 8ನೇ ವರ್ಷದ ಹುಲಿವೇಷ ಕುಣಿತ 2025 ಕಾರ್ಯಕ್ರಮ ನಡೆಯಲಿದೆ.
ಇಂದು(ಆ.30) ಸಂಜೆ 6:00 ಗಂಟೆಗೆ ಊದು ಪೂಜೆ ಮತ್ತು ನಾಳೆ (ಆ.31)ಬೆಳಿಗ್ಗೆ 9:00 ಗಂಟೆಗೆ ಲೋಬಾನ ಸೇವೆಯು ಇಂದಿರಾನಗರ ಅಂಗನವಾಡಿ ಮೈದಾನ, ಬ್ರಹ್ಮಾವರದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಪ್ರತಾಪ್ ಸಿಂಹ, ಕೋಟ ಶ್ರೀನಿವಾಸ ಪೂಜಾರಿ, ನಳಿನ್ ಕುಮಾರ್ ಕಟೀಲ್, ಪ್ರಮೋದ್ ಮದ್ವರಾಜ್, ಯಶ್ ಪಾಲ್ ಆನಂದ ಸುವರ್ಣ, ಡಾ.ಎಂ. ಅಣ್ಣಯ್ಯ ಕುಲಾಲ್, ರತನ್ ರಮೇಶ್ ಪೂಜಾರಿ, ಶ್ರೀಮತಿ ಪ್ರಿಯಾ ಶಠಮರ್ಷಣೆ, ರಾಜೇಶ್ ಶೆಟ್ಟಿ ಬಿರ್ತಿ, ಎಸ್ ನಾರಾಯಣ್ ಇವರು ಇರಲಿದ್ದಾರೆ.












