ನವರಾತ್ರಿಯ ಪ್ರಯುಕ್ತ ಸೆ.22 ರಿಂದ ಜ.15 ರವರೆಗೆ “ಉಡುಪಿ ಬಲ್ಲಾಳ್ ಮೊಬೈಲ್ಸ್‌” ನಲ್ಲಿ ‘ದಿ ಗ್ರೇಟ್ ಫೆಸ್ಟಿವಲ್ ಸೇಲ್’

ಉಡುಪಿ: ನಗರದ ಪ್ರಸಿದ್ಧ ಬಳ್ಳಾಲ್ ಮೊಬೈಲ್ಸ್‌ನಲ್ಲಿ ಈ ನವರಾತ್ರಿಗೆ ಗ್ರಾಹಕರಿಗೆ ವಿಶೇಷ ಕೊಡುಗೆ ” ದಿ ಗ್ರೇಟ್ ಫೆಸ್ಟಿವಲ್ ಸೇಲ್” ನಡೆಯುತ್ತಿದೆ.ಈ ವಿಶೇಷ ಕೊಡುಗೆಯು ಸೆ.22 ರಿಂದ ಜ.17 ರ ವರೆಗೆ ಇರಲಿದ್ದು, ಈ ಕೊಡುಗೆಯಲ್ಲಿ ಮೊಬೈಲ್ ಖರೀದಿಯ ಮೇಲೆ ಬಂಪರ್ ಪ್ರೈಸ್‌ನಲ್ಲಿ ಹೀರೋ ಬೈಕ್ ಪಡೆಯುವ ಸುವರ್ಣಾವಕಾಶವನ್ನು ಗ್ರಾಹಕರು ಪಡೆಯಬಹುದಾಗಿದೆ.

ಇದರೊಂದಿಗೆ ಸ್ಕ್ರ್ಯಾಚ್ ಆಂಡ್ ವಿನ್ ಆಫರ್‌ನಲ್ಲಿ ಪ್ರಥಮ ಬಹುಮಾನವಾಗಿ ಪ್ರಿಡ್ಜ್, ದ್ವಿತೀಯ ಬಹುಮಾನವಾಗಿ ವಾಶಿಂಗ್ ಮೆಶಿನ್, ತೃತೀಯ ಬಹುಮಾನ ಲ್ಯಾಪ್‌ಟಾಪ್, 4ನೇ ಬಹುಮಾನ ಸ್ಮಾರ್ಟ್ ಫೋನ್, 5 ನೇ ಬಹುಮಾನವಾಗಿ 50 ಗ್ರಾಂ ಬೆಳ್ಳಿ ನಾಣ್ಯವನ್ನು ಗ್ರಾಹಕರು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಇದರ ಜೊತೆಗೆ ಮೊಬೈಲ್ ಖರೀದಿ ಮೇಲೆ ಆಕರ್ಷಕ ಉಡುಗೊರೆಗಳು ಕೂಡಾ ಗ್ರಾಹಕರು ಪಡೆಯುವ ಅವಕಾಶ ಈ ವಿಶೇಷ ಕೊಡುಗೆಯಲ್ಲಿ ನೀಡಲಾಗಿದೆ.